ಶಿಕ್ಷಕರಿಗಿರುವ ಹೊರೆ / ಜವಾಬ್ಧಾರಿಗಳು:
1)ಅಕ್ಷರ ದಾಸೋಹ ಯೋಜನೆ
2)ಕ್ಷೀರ ಭಾಗ್ಯ ಯೋಜನೆ
3)ಸುವರ್ಣ ಆರೋಗ್ಯ ಚೈತನ್ಯ ಯೋಜನೆ
4)ಸೈಕಲ್ ವಿತರಣೆ
5)ಪಠ್ಯಪುಸ್ತಕ ವಿತರಣೆ
6)ಭ್ಯಾಗ ವಿತರಣೆ
7)ಚಿನ್ನರ ಅಂಗಳ
8)ಕೂಲಿಯಿಂದ ಶಾಲೆಗೆ
9)ಬಾ ಬಾಲೆ ಶಾಲೆಗೆ
10)ಬಾ ಮರಳಿ ಶಾಲೆಗೆ
11)ಶಾಲಾ ಪ್ರಾರಂಭೋತ್ಸವ
12)ದಾಖಲಾತಿ ಆಂದೋಲನ
13)ಶಾಲೆ ಬಿಟ್ಟ ಮಕ್ಕಳ ಮನೆಗೆ ಬೇಟಿ
14)ಎಸ್.ಡಿ.ಎಂ.ಸಿ ರಚನೆ
15)ಕಟ್ಟಡ ಕಾಮಗಾರಿ
16)ಸಮುದಾಯದತ್ತ ಶಾಲೆ
17)ಶಾಲಾ ವಾರ್ಷಿಕೋತ್ಸವ
18)ಪ್ರಗತಿ ಪತ್ರ ತುಂಬುವುದು
19)ಪಾಠ ಯೋಜನೆ
20)ಪಾಠ ಬೋಧನೆ
21)ಕ್ರಿಯಾ ಯೋಜನೆ
22)ಕ್ರಿಯಾ ಸಂಶೋಧನೆ
23)ಶೈಕ್ಷಣಿಕ ಯೋಜನೆ
24)ದಾಖಲಾತಿ ನಿರ್ವಹಣೆ
25)ಡಾಟಾ ಎಂಟ್ರಿ
26)ಮಕ್ಕಳ ಬ್ಯಾಂಕ ಖಾತೆ ತೆರೆಯುವುದು
27)ವಿಧ್ಯಾರ್ಥಿ ವೇತನ
28)ಸಮನ್ವಯ ಶಿಕ್ಷಣ
29)ಜನಗಣತಿ
30)ಮಕ್ಕಳ ಗಣತಿ
31)ಜಾತಿ ಗಣತಿ ಚುನಾವಣಾ ಕಾರ್ಯ
32)ಬಿ.ಎಲ್.ಒ ಕೆಲಸ
33)ಗುಳಿಗೆ ತರುವುದು / ಹಂಚುವುದು
34)ಸಮಾಲೋಚನಾ ಸಭೆ
35)ಎಸ್.ಡಿ.ಎಂ.ಸಿ.ಸಭೆ
36)ಪಾಲಕರ ಸಭೆ
37)ಶಿಕ್ಷಕರ ಸಭೆ
38)ಪುನಶ್ಚೇತನ ತರಬೇತಿ
39)ಬ್ರಿಟೀಷ ಕೌನ್ಸಿಲ್ ತರಬೇತಿ
40)ಹೊರ ಸಂಚಾರ
41)ಕೇಂದ್ರ ಸಂದರ್ಶನ
42)ಶೈಕ್ಷಣಿಕ ಪ್ರವಾಸ
43)ಜಿಲ್ಲಾ ಸಂದರ್ಶನ
44)ಸೇತುಬಂಧ
45)ಪರಿಹಾರ ಬೋಧನೆ
46)ಪೂರಕ ಬೋಧನೆ
47)ನಲಿಕಲಿ
48)ಕಲಿನಲಿ
49)ಚೈತನ್ಯ ಮಾದರಿ
50)ಟಿ.ಎಲ್.ಎಂ ತಯಾರಿ
51)ಚಿನ್ನರ ಚುಕ್ಕಿ
52)ಚುಕ್ಕಿ ಚಿನ್ನ
53)ಕೇಳಿ ಕಲಿ
54)ಕ್ರೀಡಾ ಮೇಳ
55)ಪ್ರತಿಭಾ ಕಾರಂಜಿ
56)ಕಲಿಕೋತ್ಸವ
57)ಮೆಟ್ರಿಕ್ ಮೇಳ
58)ವಿಜ್ಞಾನ ಮೇಳ
59)ಸಾಂಸ್ಕೃತಿಕ ಕಾರ್ಯಕ್ರಮ
60)ಸೈನ್ಸ್ ಇನ್ಸಪೈರ್ ಅವಾರ್ಡ
61)ಪೂರಕ ಪರೀಕ್ಷೆ
62)ನೈದಾನಿಕ ಪರಿಕ್ಷೆ
63)CCE ಪರೀಕ್ಷೆ
64)ಘಟಕ ಪರೀಕ್ಷೆ
65)ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ
66)ಆದರ್ಶ ವಿಧ್ಯಾಲಯ ಪರೀಕ್ಷೆ
67)ಕಸ್ತೂರಿ ಬಾ ಬಾಲಿಕ ವಿಧ್ಯಾಲಯ ಪರೀಕ್ಷೆ
68)ನವೋದಯ ಪ್ರವೇಶ ಪರೀಕ್ಷೆ
69)ಎನ್. ಟಿ. ಎಸ್. ಇ ಪರೀಕ್ಷೆ
70)ಗಣ ರಾಜ್ಯೋತ್ಸವ
71)ಸ್ವಾತಂತ್ರ್ಯೋತ್ಸವ
72)ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ
73)ಯುವಕರ ದಿನಾಚರಣೆ
74)ಶಿಕ್ಷಕರ ದಿನಾಚರಣೆ
75)ಸಾಕ್ಷರತಾ ದಿನಾಚರಣೆ
76)ಪರಿಸರ ದಿನಾಚರಣೆ
77)ವಿಜ್ಞಾನಿಗಳ ದಿನಾಚರಣೆ
78)ರಾಷ್ಟ್ರೀಯ ಶಿಕ್ಷಣ ದಿನಾಚರಣೆ
79)ಭೂ ದಿನಾಚರಣೆ
80)ಬಸವ ಜಯಂತಿ
81)ಅಂಬೇಡ್ಕರ ಜಯಂತಿ
82)ಕನಕ ಜಯಂತಿ
83) ಬಾಬು ಜಗಜೀವನ ರಾಮ ದಿನಾಚರಣೆ
84)ಕನ್ನಡ ರಾಜ್ಯೋತ್ಸವ
85)ಸ್ವಾಮಿ ವಿವೇಕಾನಂದ ಜಯಂತಿ
86)ಶಾಲೆಗಾಗಿ ನಾವು ನೀವು ಕಾರ್ಯಕ್ರಮ
87)ವಾಲ್ಮಿಕಿ ಜಯಂತಿ
88)ಜಾತಾ ಹೋಗುವುದು
89)ಕ್ಯಾಶ್ಬುಕ್ ಬರೆಯುವುದು
90)ಪ್ರತಿ ತಿಂಗಳು KDP / Civil list ಕೊಡುವುದು
91)ಶಾಲಾ ಸ್ವಚ್ಚತೆಯ ಕಡೆ ಗಮನ ಹರಿಸುವುದು
92) ಮಕ್ಕಳಿಗೆ ಆಟದ ಸಮಯದಲ್ಲಿ ಆಟ ಆಡಿಸುವುದು
93)ಪ್ರತಿವರ್ಷ ವೇಳಾಪತ್ರಿಕೆ ಬರೆಯುವುದು
94)ಪ್ರತಿ ಶನಿವಾರ Excercise ಮಾಡಿಸುವುದು
95)ಗ್ಯಾಸ ತರುವುದು (ಕೆಲವು ಕಡೆ HM ನಿರ್ವಹಣೆ)
96)ರೇಶನ್ ತರುವುದು (ಕೆಲವು ಕಡೆ HM ನಿರ್ವಹಣೆ)
97)ಶಾಲಾ ಸಮಯದಲ್ಲಿ ಮಕ್ಕಳು ಜಗಳವಾಡದಂತೆ ನೋಡಿಕೋಳ್ಳಬೇಕು.
98)ಶಾಲಾ ಕೈತೋಟ
.................. END ..................