ಶಾಲೆಯಲ್ಲಿ ಇಡಬೇಕಾದ ದಾಖಲೆಗಳು.

1)ವಾರ್ಷಿಕ ಕ್ರಿಯಾ ಯೋಜನೆ

2)ಶಾಲಾ ಪಂಚಾಂಗ

3)ಶಾಲಾ ವೇಳಾಪಟ್ಟಿ

4)ತರಗತಿ ವೇಳಾಪಟ್ಟಿ

5)ಶಿಕ್ಷಕರ ವೇಳಾಪಟ್ಟಿ

6)ಶಾಲಾ ಶೈಕ್ಷಣಿಕ ಯೋಜನೆ (SAP)

7)ಶಾಲಾ ಅಭಿವೃದ್ದಿ ಯೋಜನೆ (SDP)

8)ಶಿಕ್ಷಕರ ಪಾಠ ಹಂಚಿಕೆ

9) ವಾರ್ಷಿಕ ಪಾಠ ಯೋಜನೆ

10)ಪಠ್ಯ ವಿಭಜನೆ

11)CCE ಪ್ರಕಾರ ದಾಖಲೆ ನಿರ್ವಹಿಸುವುದು.

12)ಸೇತುಬಂಧ ಕಾರ್ಯಕ್ರಮ

13)ಅರ್ಹ ವಯಸ್ಯಿನ ಮಕ್ಕಳ ದಾಖಲು ಮಾಡಿಕೊಳ್ಳುವುದು.

14)ಶಾಲೆಯ ದೈನಂದಿನ ಕಾರ್ಯಸೂಚಿ

15)ವಾರ್ಷಿಕ ಅವಧಿಯ ಒಂದು ನೋಟ

16)ವರ್ಷದ ವಿಶೇಷ

17)ಮಕ್ಕಳ ಹಕ್ಕುಗಳು

18)ವಿಧ್ಯಾರ್ಥಿಗಳ ಪೂರ್ಣ ಮಾಹಿತಿ

19)ಶಾಲಾ ಗ್ರಂಥಾಲಯಯದ ಪರಿವಿಡಿ

20)ಕರ್ನಾಟಕ ಅಭಿವೃದ್ದಿ ಯೋಜನೆ(KDP)

21)ಶಿಕ್ಷಕರ ಮಾಹಿತಿ (civil list)

22)ನಲಿಕಲಿ ವೇಳಾಪಟ್ಟಿ

23)ಎಸ್.ಡಿ.ಎಂ.ಸಿ. ಪದಾಧಿಕಾರಿಗಳ ಪಟ್ಟಿ

24)ಗುಣಾತ್ಮಕ ಆಡಳಿತಕ್ಕಾಗಿ ಕ್ರಿಯಾಶೀಲ ಆಡಳಿತ

25)ಶಿಕ್ಷಣ ಹಕ್ಕು ಮಾಹಿತಿ ಗೋಡೆ ಬರಹ

26)ಬಿಸಿಯೂಟದ ಸಾಮಾನ್ಯ ನಿಯಮಾವಳಿಗಳು

27)ರೇಡಿಯೋ ಪಾಠದ ವೇಳಾಪಟ್ಟಿ

28)ನಲಿಕಲಿ ಪ್ರಾರ್ಥನಾ ಗೀತೆ

29)ನಲಿಕಲಿ ಗೀತೆ

30)ಶಿಬಿರ ಗೀತೆ

31)ಹವಾಮಾನ ನಕ್ಷೆ

32)ಶಾಲಾ ಸಂಸತ್ತು

33)ಕ್ರೀಡಾ ವೇದಿಕೆ

34)ದೈನಂದಿನ ಹಾಜರಾತಿ ಮತ್ತು ಫಲಾನುಭವಿಗಳ ಮಾಹಿತಿ

35)ದಾಸ್ತಾನು ವಹಿ

36)ಮಕ್ಕಳ ಹಾಜರಿ ಪುಸ್ತಕ

37)ಶಿಕ್ಷಕರ ಹಾಜರಿ ಪುಸ್ತಕ

38)ಆಹಾರ ಸರಬರಾಜು ವಹಿ

39)ಆಹಾರ ರಸೀದಿ ವಹಿ

40)ದಿನನಿತ್ಯ ತರಕಾರಿ ಖರ್ಚಿನ ವಹಿ

41)ಅಡುಗೆ ಸಿಬ್ಬಂದಿ ಹಾಜರಾತಿ ವಹಿ

42)ವೇತನ ಬಟವಾಡೆ

43)ಸಾದಿಲ್ವಾರು ನಗದು ಪುಸ್ತಕ

44)ಆವಕ ಜಾವಕ ರಿಜಿಸ್ಟರ್

45)ಪ್ರಗತಿ ಪತ್ರ

46)ಪ್ರಗತಿ ನೋಟ

47)ಚಿನ್ನರ ಚುಕ್ಕಿ / ಚುಕ್ಕಿ ಚಿನ್ನ / ಕೇಳಿ ಕಲಿ-ಹಿಮ್ಮಾಹಿತಿ ಪತ್ರಿಕೆ

48)ನಲಿ ಕಲಿ ಮಕ್ಕಳ ಪ್ರಗತಿ ಕ್ರೋಢಿಕೃತ ವಹಿ

49)ನಲಿ ಕಲಿ ಶಿಕ್ಷಕರ ದಿನಚರಿ

50)ಶಾಲಾ ದಾಖಲು ಪುಸ್ತಕ 1-Number Register

51)ಪಠ್ಯಪುಸ್ತಕ ವಹಿ

52)ಸಮವಸ್ತ್ರ ವಿತರಣಾ ವಹಿ

53)ಮೈಲುಗಲ್ಲುಗಳ ಮಾಹೆವಾರು ಹಂಚಿಕೆ

54)ಕ್ರೀಡಾ ದಾಸ್ತಾನು ವಹಿ

55)ಕ್ರಿಯಾ ಸಂಶೋಧನೆ

56)ಮಕ್ಕಳ ಆರೋಗ್ಯ ತಪಾಸಣಾ ದಾಖಲೆಗಳು

57)ಶಾಲಾ ಶಿಕ್ಷಣ ವಹಿ ,ದಾಖಲಾದ  / ಆಗದ ಮಕ್ಕಳ ವಹಿ

58)ಶಾಲಾ Letter Pad

59)ಪ್ರವೇಶ ಅರ್ಜಿಗಳ File

60)ವರ್ಗಾವಣೆ ಪ್ರಮಾಣ ಪತ್ರ ಪುಸ್ತಕ

61)ಶಾಲಾ ಆಸ್ತಿ ವಹಿ

62)ಬಿಸಿಯೂಟದ ಕಾಗದ ಪತ್ರಗಳು

63)ಮಕ್ಕಳ/ಶಿಕ್ಷಕರ ಹಾಜರಿ ಪುಸ್ತಕಗಳ ಕ್ರೋಡಿಕರಣ (Old)

64)ಶಾಲಾ ಕಡತ ವಹಿ

65)ಶಾಲೆಗಾಗಿ ನಾವು ನೀವು ಕಡತ

66)ಶಾಲಾ ಶ್ರದ್ದಾ ವಾಚನಾಲಯ

67)ಗಣತಿ ವಿವರ

68)ಶಾಲಾ ಶೈಕ್ಷಣಿಕ ಮಾಹಿತಿ File

69)ರಜಾ ಅರ್ಜಿವಹಿ

70)ಶಾಲೆಯಿಂದ ಕೊಟ್ಟಿರುವ ಅರ್ಜಿಗಳು File

71)ವಿಶೇಷ ದಾಖಲಾತಿ ಆಂದೋಲನದ ವಹಿ

72)ಜನವಸತಿ ಮಾಹಿತಿ File

73)ಪ್ರತಿಭಾ ಕಾರಂಜಿ ವಹಿ

74)ಶಾಲಾ ಪಕ್ಷಿನೋಟ

75)ಸಮುದಾಯದತ್ತ ಶಾಲಾ ಕಾರ್ಯಕ್ರಮ ವಹಿ

76)”ಪ್ರತಿ ಮಗುವಿನ ಸುತ್ತ” ಒಂದೊಂದು File

77)ಪ್ರತಿ ವರ್ಷದ ಫಲಿತಾಂಶ ಪಟ್ಟಿ File

78)ರಾಷ್ಟ್ರೀಯ ಹಬ್ಬಗಳ ಆಚರಣಾ ವರದಿ

79)ತರಬೇತಿ ಹಾಜರಾತಿ ಪ್ರಮಾಣ ಪತ್ರಗಳು

80)ಮುಖ್ಯ ಅಡುಗೆಯವರ ವೇತನ ವಿವರ

81)ಜ್ಣಾಪಣಾ ವಹಿ

82)ಸಾಂದರ್ಭಿಕ ರಜೆಯ ವಿವರ

83)Panel Board

84)ಪಪೇಟ್ ಸೋ ನಲಿಕಲಿ

85)ನಲಿಕಲಿ ಕಲಿಕಾ ಚಪ್ಪರ

86)ಪಾಠ ಟಿಪ್ಪಣಿ

87)ಕ್ಯಾಶ್ ಬಕ್ (ಹಣಕಾಸು ವಹಿ)

88)ರಸೀದಿಗಳ ವರ್ಷವಾರು Files

89)ಚೆಕ್ಬುಕ್ ವಿವರ

90)ಎಸ್.ಡಿ.ಎಂ.ಸಿ ನಡಾವಳಿಗಳ ವಹಿ

91)ಎಸ್.ಡಿ.ಎಂ.ಸಿ.ಸಭೆಗಳ ವಹಿ

92)ಶಾಲಾ ಕಾಮಗಾರಿ ನಿರ್ವಹಣೆಗೆ

93)ನಲಿಕಲಿ ಕೊಠಡಿಯಲ್ಲಿ ಕಪ್ಪು ಹಲಗೆ

94)ನಲಿಕಲಿ ಚೀಲಗಳು

95)ನಲಿಕಲಿ ಕಾರ್ಡುಗಳು

96)Government Account

97)Non Government Account

98)ಮುಖ್ಯ ಅಡುಗೆಯವರ ಖಾತೆ

99)ಹಾಳಾದ ವಸ್ತುಗಳ ಕ್ರೋಢಿಕೃತ ವಹಿ

100)ಶಾಲ ಪಂಚಾಂಗ ಪಠಣ

101) ಶಾಲಾ ಅಮರ ವಾಣಿ

102)ಮಾತ್ರೆ ಹಂಚಿಕೆಯ ವಹಿ

103)ಮಕ್ಕಳ ಬ್ಯಾಂಕ್ ಖಾತೆ ತರೆಯುವುದು

104)ಮಕ್ಕಳ ಆಧಾರ ಕಾರ್ಡ್ ತೆಗೆಸುವುದು

105)ಮಕ್ಕಳ ಜಾತಿ ಆದಾಯ ಪ್ರಮಾಣ ಪತ್ರ ತೆಗೆಸುವುದು

106)ಮಕ್ಕಳ U ID, collect ಮಾಡಿ ದಾಖಲೆ ನಿರ್ವಹಿಸುವುದು

107)ಕಲಿಕೋಪಕರಣಗಳನ್ನು ತಯಾರಿಸಿಕೊಳ್ಳುವುದು

108)ಶೂ ವಿತರಿಸಿದ ದಾಖಲೆ ನಿರ್ವಹಿಸುವುದು

109)ಡಾಟಾ ಎಂಟ್ರಿ ಮಾಡುವುದು

110)ಬಿಸಿಯೂಟ ಪಾತ್ರೆಗಳ ಖರೀದಿಸಿದ ವಿವರವನ್ನಿಡುವುದು

111)ಶಾಲಾ ಶೈಕ್ಷಣಿಕ ಪ್ರವಾಸದ ಭಾವಚಿತ್ರಗಳ ಕ್ರೋಡೀಕರಣ

112)ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೋಡುವ ಸಮಾರಂಭವನ್ನು ಯಶಸ್ವಿಗೊಳಿಸುವುದು. ಭಾವಚಿತ್ರಗಳನ್ನು ಕ್ರೋಢೀಕರಿಸುವುದು.










.....................................................