ಶಾಲೆಯಲ್ಲಿ ಆಚರಿಸುವ ದಿನಾಚರಣೆಗಳು.

1)ವಿಶ್ವ ಪರಿಸರ ದಿನಾಚರಣೆ- 05-06-2019

2)ವಿಶ್ವ ಜನಸಂಖ್ಯಾ ದಿನ- 11-07-2019

3)ಸ್ವಾತಂತ್ರ್ಯ ದಿನಾಚರಣೆ- 15-08-2019

4)ಶಿಕ್ಷಕರ ದಿನಾಚರಣೆ- 05-09-2019

5)ಅಂತರಾಷ್ಟ್ರೀಯ ಸಾಕ್ಷರತಾ ದಿನ- 08-09-2019

6)ಸರ್.ಎಂ.ವಿಶ್ವೇಶ್ವರಯ್ಯನವರ ದಿನ- 15-09-2019

7)ವಿಶ್ವ ಓಜೋನ್ ದಿನಾಚರಣೆ- 16-09-2019

8)ಹೈ.ಕರ್ನಾಟಕ ವಿಮೋಚನಾ ದಿನಾಚರಣೆ- 17-09-2019

09)ಗಾಂಧಿ ಜಯಂತಿ- 02-10-2019

10)ವಾಲ್ಮಿಕಿ ಜಯಂತಿ- 08-10-2019

11)ರಾಷ್ಟ್ರೀಯ ಸಂಕಲ್ಪ ದಿನ- 31-10-2019

12)ಕನ್ನಡ ರಾಜ್ಜೋತ್ಸವ - 01-11-2019

13)ಕನಕದಾಸ ಜಯಂತಿ- 08-11-2019

14)ಮಕ್ಕಳ ದಿನಾಚರಣೆ- 14-11-2019

15)ಗುರುನಾನಕ ಜಯಂತಿ- 28-11-2019

16)ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ- 02-12-2019

17)ವಿಶ್ವ ಅಂಗವಿಕಲರ ದಿನಾಚರಣೆ- 03-12-2019

18)ಮಾನವ ಹಕ್ಕುಗಳ ದಿನಾಚರಣೆ- 10-12-2019

19)ವಿಶ್ವ ರೈತರ ದಿನಾಚರಣೆ- 23-12-2019

20)ಗ್ರಾಹಕರ ದಿನಾಚರಣೆ- 24-12-2019

21)ಸ್ವಾಮಿ ವಿವೇಕಾನಂದರ ದಿನಾಚರಣೆ- 12-01-2020

22)ರಾಷ್ಟ್ರೀಯ ಯುವ ದಿನಾಚರಣೆ- 12-01-2020

23)ಸುಭಾಸ್ ಚಂದ್ರಬೋಸ್ ಜನ್ಮ ದಿನ- 23-01-2020

24)ಗಣರಾಜ್ಯೋತ್ಸವ ದಿನಾಚರಣೆ- 26-01-2020

25)ಹುತಾತ್ಮರ ದಿನಾಚರಣೆ- 31-01-2020

26)ರಾಷ್ಟ್ರೀಯ ವಿಜ್ಞಾನ ದಿನಾಚರಣೆ- 28-02-2020

27)ವಿಶ್ವ ಮಹಿಳಾ ದಿನಾಚರಣೆ- 08-03-2020

28)ವಿಶ್ವ ಆರೋಗ್ಯ ದಿನಾಚರಣೆ- 07-04-2020

29)ಡಾ.ಬಿ.ಆರ್.ಅಂಬೇಡ್ಕರ್  ದಿನಾಚರಣೆ- 14-4-2020


.................................................................




ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳು.


ಜನೆವರಿ.
01 - ವಿಶ್ವ ಶಾಂತಿ ದಿನ.
02 - ವಿಶ್ವ ನಗುವಿನ ದಿನ.
03 - ಸಾವಿತ್ರಿಬಾಯಿ ಪುಲೆ ಜಯಂತಿ.
12 - ರಾಷ್ಟ್ರೀಯ ಯುವ ದಿನ. (ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ).
15 - ಭೂ ಸೇನಾ ದಿನಾಚರಣೆ.
23 - ಸುಭಾಷ್ ಚಂದ್ರ ಬೋಸ್ ಜಯಂತಿ.
24 - ರಾಷ್ಟ್ರೀಯ ಬಾಲಿಕಾ ದಿವಸ್.
25 - ಅಂತರರಾಷ್ಟ್ರೀಯ ತೆರಿಗೆ ದಿನ.
28 - ಸರ್ವೋಚ್ಛ ನ್ಯಾಯಾಲಯ ದಿನ.
30 - ಸರ್ವೋದಯ ದಿನ/ಹುತಾತ್ಮರ ದಿನ / ಕುಷ್ಟರೋಗ ನಿವಾರಣಾ ದಿನ (ಗಾಂಧೀಜಿ ಪುಣ್ಯತಿಥಿ).

ಫೆಬ್ರುವರಿ.
21- ವಿಶ್ವ ಮಾತೃಭಾಷಾ ದಿನ.
22 - ಸ್ಕೌಟ್ & ಗೈಡ್ಸ್ ದಿನ.
23 - ವಿಶ್ವ ಹವಾಮಾನ ದಿನ.
28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

ಮಾರ್ಚ್.
08 - ಅಂತರಾಷ್ಟ್ರೀಯ ಮಹಿಳಾ ದಿನ.
12 - ದಂಡಿ ಸತ್ಯಾಗ್ರಹ ದಿನ.
15 - ವಿಶ್ವ ಬಳಕೆದಾರರ / ಗ್ರಾಹಕರ ದಿನ.
21 - ವಿಶ್ವ ಅರಣ್ಯ ದಿನ.
22 - ವಿಶ್ವ ಜಲ ದಿನ.
24 - ವಿಶ್ವ ಕ್ಷಯ ದಿನ.

ಏಪ್ರಿಲ್.
01 - ವಿಶ್ವ ಮೂರ್ಖರ ದಿನ.
07 - ವಿಶ್ವ ಆರೋಗ್ಯ ದಿನ.
14 - ಡಾ. ಅಂಬೇಡ್ಕರ್ ಜಯಂತಿ.
22 - ವಿಶ್ವ ಭೂ ದಿನ.
23 - ವಿಶ್ವ ಪುಸ್ತಕ ದಿನ.

ಮೇ.
01 - ಕಾರ್ಮಿಕರ ದಿನ.
02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 - ರಾಷ್ಟ್ರೀಯ ಶ್ರಮಿಕರ ದಿನ.
08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ.
12 - ತಾಯಂದಿರ ದಿನ.
15 - ಅಂತರಾಷ್ಟ್ರೀಯ ಕುಟುಂಬ ದಿನ.
31 - ವಿಶ್ವ ತಂಬಾಕು ರಹಿತ ದಿನ.

ಜೂನ್.
01 - ವಿಶ್ವ ಹಾಲು ದಿನ.
05 - ವಿಶ್ವ ಪರಿಸರ ದಿನ. (1973).
12 - ಬಾಲ ಕಾರ್ಮಿಕ ವಿರೋಧಿ ದಿನಾಚರಣೆ.
14 - ವಿಶ್ವ ರಕ್ತದಾನಗಳ ದಿನ.
21 - ವಿಶ್ವ ಯೋಗ ದಿನ.
26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.

ಜುಲೈ.
01 - ರಾಷ್ಟ್ರೀಯ ವೈದ್ಯರ ದಿನ.
11 - ವಿಶ್ವ ಜನಸಂಖ್ಯಾ ದಿನ.

ಅಗಷ್ಟ್.
06 - ಹಿರೋಶಿಮಾ ದಿನ.
09 - ನಾಗಾಸಾಕಿ ದಿನ / ಕ್ವಿಟ್ ಇಂಡಿಯಾ ದಿನಾಚರಣೆ.
15 - ಸ್ವಾತಂತ್ರ್ಯ ದಿನಾಚರಣೆ.
20 - ರಾಷ್ಟ್ರೀಯ ಸದ್ಭಾವನಾ ದಿನ.
28 - ನಾಗರೀಕ ಹಕ್ಕು ದಿನ.
29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.

ಸೆಪ್ಟೆಂಬರ್.
05 - ಶಿಕ್ಷಕರ ದಿನಾಚರಣೆ (ರಾಧಾಕೃಷ್ಣನ್ ಜನ್ಮ ದಿನ).
08 - ವಿಶ್ವ ಸಾಕ್ಷರತಾ ದಿನ.
14 - ಹಿಂದಿ ದಿನ (ಹಿಂದಿ ದಿವಸ್ 1949).
15 - ಅಭಿಯಂತರರ (ಇಂಜಿನಿಯರ್) ದಿನ  / ಸರ್. ಎಮ್ .ವಿಶ್ವೇಶ್ವರಯ್ಯ ಜನ್ಮ ದಿನ.
16 - ವಿಶ್ವ ಓಝೋನ್ ದಿನ.
18 - ವಿಶ್ವ ಶಾಂತಿ ದಿನ.
28 - ಭಗತ್ ಸಿಂಗ್ ಜನ್ಮದಿನ.
30 - ವಿಶ್ವ ಹೃದಯ ದಿನ.

ಅಕ್ಟೋಬರ್.
01 - ವನ್ಯಜೀವಿ ಸಪ್ತಾಹ ದಿನ / ಸ್ವಯಂ ರಕ್ತದಾನ ದಿನ.
02 - ವಿಶ್ವ ಅಹಿಂಸಾ ದಿನ / ಗಾಂಧೀ ಜಯಂತಿ / ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ.
05 - ವಿಶ್ವ ಶಿಕ್ಷಕರ ದಿನ.
08 - ವಾಯು ಸೇನಾ ದಿನ.
09 - ವಿಶ್ವ ಅಂಚೆ ದಿನ.
10 - ವಿಶ್ವ ಮಾನಸಿಕ ಆರೋಗ್ಯ ದಿನ.
16 - ವಿಶ್ವ ಆಹಾರ ದಿನ.
20 - ವಿಶ್ವ ಅಂಕಿ ಅಂಶ ದಿನ.
24 - ವಿಶ್ವ ಸಂಸ್ಥೆಯ ದಿನ.
31 - ರಾಷ್ಟ್ರೀಯ ಏಕತಾ ದಿನ. (ಸರ್ದಾರ್ ವಲ್ಲಭ ಭಾಯಿ ಪಟೇಲ ಜನ್ಮ ದಿನ).

ನವೆಂಬರ್.
01 - ಕನ್ನಡ ರಾಜ್ಯೋತ್ಸವ ದಿನ.
01 - ರಾಷ್ಟ್ರೀಯ ಶಿಕ್ಷಣ ದಿನ / ಮೌಲಾನಾ ಅಬುಲ್ ಕಲಂ ಜನ್ಮ ದಿನ.
14 - ಮಕ್ಕಳ ದಿನಾಚರಣೆ / ಜವಾಹರ್ ಲಾಲ್ ನೆಹರೂ ಜನ್ಮ ದಿನ.
19 - ವಿಶ್ವ ಶೌಚಾಲಯ / ನೈರ್ಮಲ್ಯ ದಿನ.
22 - ಕಾನೂನು ಸಾಕ್ಷರತಾ ದಿನ.
29 - ಅಂತರಾಷ್ಟ್ರೀಯ ಸಾಮರಸ್ಯ ದಿನ.

ಡಿಸೆಂಬರ್.
01 - ವಿಶ್ವ ಏಡ್ಸ್ ಜಾಗೃತಿ ದಿನ.
02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
03 - ವಿಶ್ವ ಅಂಗವಿಕಲರ ದಿನ.
04 - ನೌಕಾ ಸೇನಾ ದಿನ.
07 - ಧ್ವಜ ದಿನಾಚರಣೆ.
10 - ವಿಶ್ವ ಮಾನವ ಹಕ್ಕುಗಳ ದಿನಾಚರಣೆ (1948).
22 - ರಾಷ್ಟ್ರೀಯ ಗಣಿತ ದಿನ.
23 - ರೈತರ ದಿನ (ಚರಣಸಿಂಗ್ ಜನ್ಮ ದಿನ).
29 - ವಿಶ್ವ ಮಾನವ ದಿನ (ಕುವೆಂಪು ಜನ್ಮದಿನ).






................... END .......................