ಸರ್ಕಾರದ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು:
1. ಎಲ್ಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಎರಡು ಜೊತೆ ಉಚಿತ ಸಮವಸ್ತçಗಳು.
2. ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ.
3. ಹೆಣ್ಣು ಮಕ್ಕಳಿಗೆ ಹಾಜರಾತಿ ಪ್ರೋತ್ಸಾಹ ಧನ.
4. ಎಲ್ಲಾ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ, ಹಾಲು ವಿತರಣೆ ಮತ್ತು ವಿಟಮಿನ್ ಹಾಗೂ ಜಂತು ನಿವಾರಣಾ ಮಾತ್ರೆಗಳು.
5. ಎನ್.ಎಂ.ಎಂ.ಎಸ್. ಎನ್.ಟಿ.ಎಸ್.ಇ. ಪರೀಕ್ಷೆಗಳಲ್ಲಿ ಅರ್ಹರಾದವರಿಗೆ ವಿದ್ಯಾರ್ಥಿ ವೇತನ.
6. ವಿಶೇಷ ಸಾಧನೆ ತೋರಿದ ಆಯ್ದ ಮಕ್ಕಳಿಗೆ ಶೌರ್ಯ ಪ್ರಶಸ್ತಿ - ನಗದು ಪುರಸ್ಕಾರ.
7. ಕ್ರೀಡೆ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದವರಿಗೆ ಪ್ರೋತ್ಸಾಹಧನ.
8. ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವ್ಯವಸ್ಥೆ.
9. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಪ್ರತಿ ಶಾಲೆಯಿಂದ ಒಂದು ಮಗುವಿಗೆ ರಾಷ್ಟ್ರೀ ಯ ವಿಜ್ಞಾನ ಕಾರ್ಯಕ್ರಮದಲ್ಲಿ ಐದು ಸಾವಿರ ರೂಪಾಯಿ ಪ್ರೇರಕ ಧನ ವಿತರಣೆ (ಇನ್‌ಸ್ಪೈರ್ ಅವಾರ್ಡ್).
10. ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ (ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಇತ್ಯಾದಿಗಳ ಮೂಲಕ) ವಿವಿಧ ವಿದ್ಯಾರ್ಥಿ ವೇತನ.
11. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತಾಲ್ಲೂಕು ಮಟ್ಟದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರಥಮ ಮೂರು ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಗಣಕಯಂತ್ರ ಬಹುಮಾನ.
12. 9ನೇ ತರಗತಿಯಲ್ಲಿ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡದ ಹೆಣ್ಣು ಮಕ್ಕಳ ಖಾತೆಗೆ ರೂ. 3,000/- ಜಮೆ ಮಾಡಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿ 18 ವರ್ಷ ನಿರಂತರ ಶಿಕ್ಷಣ ಪಡೆದ ಬಳಿಕ ಪ್ರತಿ ಹೆಣ್ಣು ಮಗುವಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ` 3,000/-ಗಳ ಪ್ರೋತ್ಸಾಹಧನ ನೀಡುವುದು.
13. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 60 ರಿಂದ 74.99% ಅಂಕಗಳನ್ನು ಗಳಿಸಿದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ` 7,000/- ಪ್ರೋತ್ಸಾಹಧನ ಮತ್ತು 75% ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ` 15,000/-ಗಳ ಪ್ರೋತ್ಸಾಹಧನ.
14. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ.
15. 10ನೇ ತರಗತಿ ಅಥವಾ ದ್ವಿತೀಯ ಪಿ.ಯು.ಸಿ. ಯಲ್ಲಿ ಶೇಕಡಾ 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರ.
16. 9 ಮತ್ತು 10ನೇ ತರಗತಿಯ ಪರಿಶಿಷ್ಠ ಜಾತಿಯ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ಪ್ರತಿ ಮಾಹೆ ರೂ. 350/- ರಂತೆ ಒಟ್ಟು 10 ತಿಂಗಳುಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ.
17. 1 ರಿಂದ 10ನೇ ತರಗತಿ ವರೆಗೆ ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಮಕ್ಕಳಿಗೆ ಪ್ರತಿ ಮಾಹೆ ರೂ. 110/- ರಂತೆ 10 ತಿಂಗಳಿಗೆ ಭಾರತ ಸರ್ಕಾರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ.
18. ಪರಿಶಿಷ್ಠ ಜಾತಿಯ ವಿದ್ಯಾರ್ಥಿಗಳು ಮೆಟ್ರಿಕ್ ನಂತರ ಶಿಕ್ಷಣ ಮುಂದುವರೆಸಲು ಪ್ರತಿ ಮಾಹೆ ರೂ. 550/-ರಂತೆ ವಿದ್ಯಾರ್ಥಿ ವೇತನ.
19. 5ನೇ ತರಗತಿಯಲ್ಲಿ ಕನಿಷ್ಠ 60% ಅಂಕಗಳಿಸಿದ ಪರಿಶಿಷ್ಠ ಜಾತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗೆ ದಾಖಲಾತಿಗೆ ಅವಕಾಶ.
II. ಸರ್ಕಾರಿ ಶಾಲೆಗಳಲ್ಲಿ ದೊರೆಯುವ ವಿಶೇಷ ಅವಕಾಶಗಳು
1. ಉಚಿತ ವಿದ್ಯಾರ್ಥಿ ನಿಲಯದ ವ್ಯವಸ್ಥೆ.
2. ರಿಯಾಯಿತಿ ಬಸ್ ಪಾಸ್ ವ್ಯವಸ್ಥೆ.
3. ಎಲ್ಲಾ ಶಾಲೆಗಳಲ್ಲಿ ಮಕ್ಕಳು ತಮ್ಮ ಅವಹಾಲುಗಳನ್ನು ಹೇಳಿಕೊಳ್ಳಲು ಮಕ್ಕಳ ಹಕ್ಕುಗಳ ಕ್ಲಬ್, ಶಾಲಾ ಮಂತ್ರಿ ಮಂಡಲ ಮತ್ತು ಮೀನಾ ತಂಡಗಳ ರಚನೆ.
01 ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯ
ನೇರ ದಾಖಲಾತಿ
ಬಡ ಹೆಣ್ಣುಮಕ್ಕಳು ಏಕ ಪೋಷಕರ ಮಕ್ಕಳು, ಅನಾಥ ಮಕ್ಕಳು, ಶಾಲೆಯಿಂದ ಹೊರಗುಳಿದ ಮತ್ತು
ಶಾಲೆ ಬಿಟ್ಟ ಮಕ್ಕಳಿಗೆ ಸೂಕ್ತ ಅವಕಾಶ
6ನೇ ತರಗತಿ ಕನ್ನಡ
02 ಗಿರಿಜನ ಆಶ್ರಮ ಶಾಲೆ
ಮುಕ್ತ ಅವಕಾಶ
1 ರಿಂದ 7ನೇ ತರಗತಿಯವರೆಗೆ ಕನ್ನಡ
03 ಕೇಂದ್ರೀಯ ವಿದ್ಯಾಲಯ
ಮುಕ್ತ ಅವಕಾಶ
1ನೇ ತರಗತಿಯಿಂದ 12ನೇ ತರಗತಿಯ ವರೆಗೆ
04 ಆದರ್ಶ ವಿದ್ಯಾಲಯ
5ನೇ ತರಗತಿಯಲ್ಲಿ ಪ್ರವೇಶ ಪರೀಕ್ಷೆ
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ 6 ರಿಂದ 10ನೇ ತರಗತಿ
05 ಮೊರಾರ್ಜಿ ದೇಸಾಯಿ ವಸತಿ ಶಾಲೆ
( ಎಸ್.ಸಿ, ಎಸ್.ಟಿ, ಹಿಂ.ವರ್ಗ, ಸಾಮಾನ್ಯ ವರ್ಗದವರಿಗೆ )
5ನೇ ತರಗತಿಯಲ್ಲಿ ಪ್ರವೇಶ ಪರೀಕ್ಷೆ
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ
6 ರಿಂದ 10ನೇ ತರಗತಿ
06 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
( ಎಸ್.ಸಿ/ ಎಸ್.ಟಿ. ವರ್ಗದವರಿಗೆ )
5ನೇ ತರಗತಿಯಲ್ಲಿ ಪ್ರವೇಶ ಪರೀಕ್ಷೆ
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ
6 ರಿಂದ 10ನೇ ತರಗತಿ
07 ಏಕಲವ್ಯ ವಸತಿ ಶಾಲೆ
(ಪರಿಶಿಷ್ಟ ಪಂಗಡ)
5ನೇ ತರಗತಿಯಲ್ಲಿ ಪ್ರವೇಶ ಪರೀಕ್ಷೆ
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ
6ನೇ ತರಗತಿ
08 ಹುತಾತ್ಮ ವಸತಿ ಶಾಲೆ
(ಸಾಮಾನ್ಯ ವರ್ಗ)
5ನೇ ತರಗತಿಯಲ್ಲಿ ಪ್ರವೇಶ ಪರೀಕ್ಷೆ
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ 6ನೇ ತರಗತಿ
09 ಅಟಲ್‌ಬಿಹಾರಿ ವಾಜಪೇಯಿ ವಸತಿ ಶಾಲೆ
(ಎಸ್.ಸಿ, ಎಸ್.ಟಿ, ಹಿಂ.ವರ್ಗದವರಿಗೆ ಪ್ರತ್ಯೇಕ)
5ನೇ ತರಗತಿಯಲ್ಲಿ ಪ್ರವೇಶ ಪರೀಕ್ಷೆ
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ 6ನೇ ತರಗತಿ
10 ಜಿಲ್ಲಾ ಕ್ರೀಡಾ ಶಾಲೆ
5ನೇ ತರಗತಿಯಲ್ಲಿ ಆಯ್ಕೆ ಪರೀಕ್ಷೆ
ದೈಹಿಕ ಸದೃಢತೆ ಪರೀಕ್ಷೆ ಉತ್ತೀರ್ಣತೆ
5 ರಿಂದ 7ನೇ ತರಗತಿ
11 ಸೈನಿಕ ಶಾಲೆ
5ನೇ ತರಗತಿಯಲ್ಲಿ ಪ್ರವೇಶ ಪರೀಕ್ಷೆ
(ಪ್ರತಿ ವರ್ಷ ಜನವರಿಯಲ್ಲಿ)
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ
6ನೇ ತರಗತಿಗೆ
(10 ರಿಂದ 11 ವರ್ಷದೊಳಗೆ)
ಮತ್ತು
9ನೇ ತರಗತಿಗೆ
(13 ರಿಂದ 14 ವರ್ಷದ ಒಳಗೆ)
12 ಜವಾಹರ್ ನವೋದಯ ವಿದ್ಯಾಲಯ
5ನೇ ತರಗತಿಯಲ್ಲಿ ಪ್ರವೇಶ ಪರೀಕ್ಷೆ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ
75% ಗ್ರಾಮೀಣ ವಿದ್ಯಾರ್ಥಿಗಳಿಗೆ ಮತ್ತು
25% ನಗರ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ
6ನೇ ತರಗತಿ ಯಿಂದ 12ನೇ ತರಗತಿವರೆಗೆ
13 ಕೆ.ಕೆ.ಜಿ.ಬಿ.ವಿ. ವಸತಿ ನಿಲಯ
6ನೇ ತರಗತಿಯಿಂದ 10ನೇ ತರಗತಿಯ ಬಡ ವಿದ್ಯಾರ್ಥಿಗಳು
III ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಪ್ರಮುಖ ಸೌಲಭ್ಯಗಳು
2. ಒಂದನೇ ತರಗತಿಯಿಂದಲೇ ಆಂಗ್ಲ ಭಾಷಾ ಕಲಿಕೆ.
3. ಸ್ವಚ್ಛ ಮತ್ತು ಸುಂದರ ಶಾಲಾ ಭೌತಿಕ ಪರಿಸರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ.
4. ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ಕತ ಪ್ಯಾನೆಲ್ ಬೋರ್ಡ್, ಶಾಲಾ ಪತ್ರಿಕೆ, ಓದುವ ಮೂಲೆ ಇತ್ಯಾದಿಗಳ ವ್ಯವಸ್ಥೆ.
5. ನಿರಂತರ ಸಹಪಠ್ಯ ಚಟುವಟಿಕೆಗಳು, ಪ್ರತಿಭಾ ಕಾರಂಜಿ ಮತ್ತು ಕ್ರೀಡಾಕೂಟ.
6. ಕಂಪ್ಯೂಟರ್ ಶಿಕ್ಷಣ (ಸಿ.ಎ.ಎಲ್.ಸಿ./ಐಸಿಟಿ ಯೋಜನೆ) ಮತ್ತು ಗ್ರಂಥಾಲಯ ಸೌಲಭ್ಯ.
7. ರಾಷ್ಟಿಯ ಬಾಲ ಸ್ವಾಸ್ಥ ಕಾರ್ಯಕ್ರಮದ ಮೂಲಕ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಸಮಗ್ರ ವೈದ್ಯಕೀಯ ತಪಾಸಣೆ ಮತ್ತು ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ನೆರವು.
8. ಕಿಶೋರಿಯರ ರಾಷ್ಟಿಯ ಸಾಸ್ಥ್ಯ ಕಾರ್ಯಕ್ರಮದ ಮೂಲಕ ಹದಿಹರೆಯದ ಹೆಣ್ಣು ಮಕ್ಕಳಿಗೆ ಆಪ್ತ ಸಮಾಲೋಚನೆ ಹಾಗೂ ವೈದ್ಯಕೀಯ ನೆರವು ಮತ್ತು ಉಚಿತ ಸ್ಯಾನಿಟರಿ ನ್ಯಾಪ್ಕಿನ್ಸ್ ವಿತರಣೆ.
9. ಅಪಘಾತದಲ್ಲಿ ಮೃತರಾದ/ಗಾಯಗೊಂಡ ವಿದ್ಯಾರ್ಥಿಗಳಿಗೆ ಪರಿಹಾರ ಧನ.
10. ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಅಗತ್ಯ ಸಾಧನ ಸಲಕರಣೆಗಳ ವಿತರಣೆ.
11. ಶಾಲೆಗೆ ಹಾಜರಾಗಲು ಸಾಧ್ಯವಾಗದ ವಿಶೇಷ ಅಗತ್ಯೆಯುಳ್ಳ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ .
12. ಶಾಲಾ ಮಕ್ಕಳಿಗೆ ರಾಷ್ಟಿçÃಯ ಆವಿಷ್ಕಾರ ಅಭಿಯಾನ ಮತ್ತು ಬಾಲ ಸ್ವಚ್ಛ ವಿದ್ಯಾಲಯ ವ್ಯವಸ್ಥೆ.
13. ರೇಡಿಯೋ ಮತ್ತು ದೂರದರ್ಶನದ ಮೂಲಕ ಮಕ್ಕಳು ಶಿಕಣ್ಷ ಪಡೆಯಲು ವ್ಯವಸ್ಥೆ.
14. ಶಾಲೆಗೆ ಬನ್ನಿ ಶನಿವಾರ, ಸಮುದಾಯ ದೀಪ ಮುಂತಾದ ಕಾರ್ಯಕ್ರಮಗಳ ಮೂಲಕ ಮಕ್ಕಳೊಂದಿಗೆ ತಮ್ಮ ಅನುಭವ ಹಂಚಿಕೊಳ್ಳಲು ಆಸಕ್ತರಿಗೆ ಅವಕಾಶ.
15. ಶೈಕ್ಷಣಿಕ ಜ್ಞಾನಧಾರ, ಶೈಕ್ಷಣಿಕ ಸ್ಪಂದನ ಕಾರ್ಯಕ್ರಮದ ಮೂಲಕ ಮಾರ್ಗದರ್ಶಕರು ಹಾಗೂ ಅಧಿಕಾರಿಗಳಿಗೆ ಮಾಹಿತಿ ಹಂಚಿಕೆ ಹಾಗೂ ಸಂವಾದ.
16. ಶಿಕ್ಷಕರ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಶೈಕ್ಷಣಿಕ ಅದಾಲತ್ ಕಾರ್ಯಕ್ರಮ.
17. ಕ್ರೀಡೆ ಮತ್ತು ಸೈನಿಕ ಶಾಲಾ ವ್ಯವಸ್ಥೆ.
18. 8 ಮತ್ತು 9ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೆ ಪರಿಹಾರ ಬೋಧನೆಗಾಗಿ ಅನುದಾನ
19. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ರೌಢಶಾಲೆಯ ಪ್ರತಿ ಹೆಣ್ಣು ಮಗುವಿಗೆ ವಿದ್ಯಾರ್ಥಿ ವೇತನ.
20. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿಶೇಷ ಅಗತ್ಯತೆವುಳ್ಳ ಮಗುವಿಗೆ ` 1,000/- ವಾರ್ಷಿಕ ವಿದ್ಯಾರ್ಥಿ ವೇತನ.
21. 8ನೇ ತರಗತಿಯ ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ.
22. ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ಪಿಷಿಯೋಥೆರೆಪಿಗಾಗಿ ಸಾರಿಗೆ, ಎಸ್ಕಾರ್ಟ್ ಹಾಗೂ ಸಾಧನ ಸಲಕರಣೆಗಳ ಸೌಲಭ್ಯ.
23. ಎಲ್ಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ.
24. ಎಲ್ಲಾ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ, ಹಾಲು ವಿತರಣೆ ಮತ್ತು ವಿಟಮಿನ್ ಹಾಗೂ ಜಂತು ನಿವಾರಣಾ ಮಾತ್ರೆಗಳು.
25. ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ಪ್ಯಾನೆಲ್ಲೆ ಬೋರ್ಡ್, ಶಾಲಾ ಪತ್ರಿಕೆ, ಓದುವ ಮೂಲೆ ಇತ್ಯಾದಿಗಳ ವ್ಯವಸ್ಥೆ.
26. ನಿರಂತರ ಸಹಪಠ್ಯ ಚಟುವಟಿಕೆಗಳು, ಪ್ರತಿಭಾ ಕಾರಂಜಿ ಮತ್ತು ಕ್ರೀಡಾಕೂಟ.
27. ವಿಶೇಷ ಸಾಧನೆ ತೋರಿದ ಆಯ್ದ ಮಕ್ಕಳಿಗೆ ಶೌರ್ಯ ಪ್ರಶಸ್ತಿ- ನಗದು ಪುರಸ್ಕಾರ.
28. ಕ್ರೀಡೆ ಮತ್ತು ಇನ್ನಿತರ ಕ್ಷೇ ತ್ರಗಳಲ್ಲಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದವರಿಗೆ ಪ್ರೋತ್ಸಾಹ ಧನ.
29. ಅಪಘಾತದಲ್ಲಿ ಮೃತರಾದ/ಗಾಯಗೊಂಡ ವಿದ್ಯಾರ್ಥಿಗಳಿಗೆ ಪರಿಹಾರ ಧನ.
30. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕ್ಷೇ ಮಾಭಿವೃದ್ಧಿ ನಿಧಿಯಿಂದ ನಗದು ಬಹುಮಾನ.
31. ಕೆ.ಜಿ. ಬಿ.ವಿ. ಶಾಲೆಗಳಿಗೆ ಟ್ಯಾಬ್‌ಗಳ ವಿತರಣೆ.
32. ಪ್ರತಿ ಸರ್ಕಾರಿ ಪ್ರೌಢ ಶಾಲೆಗೆ ಸ್ವ-ರಕ್ಷಣಾ ಕರಾಟೆ ತರಗತಿಗೆ ` 4,500/- ಅನುದಾನ.
33. ಪತ್ರಿ ಶಾಲೆಗೆ 50,000/- ಶಾಲಾ ನಿರ್ವಹಣಾ ಅನುದಾನ.
..........END ...........