ಶಿಕ್ಷಣ ತಜ್ಞರ ವ್ಯಾಖ್ಯಾನಗಳು.

1. ಶಿಕ್ಷಣವು ಮಾನವ ಜೀವನದಲ್ಲಿ ಹುಟ್ಟಿನಿಂದ ಸಾವಿನವರೆಗೆ ನಿರಂತರವಾಗಿ ಸಾಗುವ ಒಂದು ಪ್ರಕ್ರಿಯೆ 
ಜವಾಹರಲಾಲ್ ನೆಹರು


2 ಮನುಷ್ಯನಲ್ಲಿ ಅಡಗಿರುವ  ದೈವಿಕ ಪರಿಪೂರ್ಣತೆಯನ್ನು ಹೊರಗಿಡುವುದು ಶಿಕ್ಷಣ 
ಸ್ವಾಮಿ ವಿವೇಕಾನಂದ


3 ನಮ್ಮನ್ನು ಸುಧಾರಣಾ ಸಂಪರ್ಕದಿಂದ ಸ್ವತಂತ್ರ ವಾಗುವುದಕ್ಕೆ ಬೇಕಾದ ಸತ್ಯವನ್ನು ಕಂಡುಹಿಡಿಯುವುದಕ್ಕೆ ನೆರವಾಗುವುದೇ ಶಿಕ್ಷಣ 
ರವೀಂದ್ರನಾಥ ಟ್ಯಾಗೋರ್


4 ಮಾನವನಲ್ಲಿ ಮೊದಲೇ ಇದ್ದ ಪರಿಪೂರ್ಣತೆಯ ವಿಕಾಸವಾಗಿ ಸುತ್ತಲೂ ವ್ಯಕ್ತವಾಗಲು ಅವಕಾಶ ಮಾಡಿಕೊಡುವುದೇ ಶಿಕ್ಷಣ 
ಸ್ವಾಮಿ ವಿವೇಕಾನಂದ


5 ಮಗುವಿನ ಮತ್ತು ಮಾನವನ ದೇಹ ಬುದ್ಧಿ ಮತ್ತು ಮನಸ್ಸುಗಳಿಗೆ ಸಂಬಂಧಿಸಿದಂತೆ ಸರ್ವತೋಮುಖವಾದ ಬೆಳವಣಿಗೆಯನ್ನು ತರುವುದೇ ಶಿಕ್ಷಣ 
ಮಹಾತ್ಮ ಗಾಂಧಿ


6 ಮನುಷ್ಯನನ್ನು  ಸ್ವಾವಲಂಬಿಯನ್ನಾಗಿ ಹಾಗೂ ನಿಸ್ವಾರ್ಥವಾಗಿ ಮಾಡುವುದೇ ಶಿಕ್ಷಣ 
ಋಗ್ವೇದ


7 ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ಇದೇ ಶಿಕ್ಷಣ 
ಉಪನಿಷತ್


8 ಆತ್ಮಸಾಕ್ಷಾತ್ಕಾರವೇ ಶಿಕ್ಷಣ 
ಶಂಕರಾಚಾರ್ಯ


9 ಮಗು ಮತ್ತು ಮನುಷ್ಯ ವರ್ತಮಾನದಲ್ಲಿ ನಿಂತು ಭೂತಕಾಲವನ್ನು ನೋಡಿ ಭವಿಷ್ಯತ್ತನ್ನು ಸಂಪದ್ಭರಿತವಾಗಿ ರೂಪಿಸಿಕೊಳ್ಳಲು ಸಹಾಯ ಮಾಡುವುದೇ ಶಿಕ್ಷಣ 
ಡಾಕ್ಟರ್ ರಾಧಾಕೃಷ್ಣನ್



10 ಶೀಲದ ಬೆಳವಣಿಗೆ ಮತ್ತು ಪ್ರಾತ್ಯಕ್ಷಿಕ ಉಪಯುಕ್ತತೆಗೆ ಬರುವ ಜ್ಞಾನವೇ ಶಿಕ್ಷಣ 
ಯಜ್ಞವಲ್ಕ


11ಬುದ್ಧಿಗೆ ತರಬೇತಿ ನೀಡಿ ಹೃದಯ ಪರಿಶುದ್ಧಗೊಳಿಸುವ ಆತ್ಮ ಸಂಯಮ ಬೆಳೆಸುವುದೇ ಶಿಕ್ಷಣ 
ಡಾಕ್ಟರ್ ಎಸ್ ರಾಧಾಕೃಷ್ಣನ್



12 ವಿದ್ಯಾರ್ಥಿಗೆ ಭೌತಿಕ ಮತ್ತು ನೈತಿಕ ಮೌಲ್ಯಗಳನ್ನು ಮನಗಾಣುವಂತೆ  ಮಾಡುವುದೇ ಶಿಕ್ಷಣ 
ಡಾಕ್ಟರ್ ಜಾಕಿರ್ ಹುಸೇನ್


13 ನೈತಿಕ ಗುಣಗಳು ಮಗುವಿನಲ್ಲಿ ಬೆಳೆಯಲು ನೆರವಾಗುವದೇ ಶಿಕ್ಷಣ 
ಅರವಿಂದ ಘೋಷ್

14 ಉತ್ತಮ ದೇಹದಲ್ಲಿ ಉತ್ತಮ ಜ್ಞಾನವನ್ನು ಉಂಟುಮಾಡುವುದೇ ಶಿಕ್ಷಣ 
ಅರಿಸ್ಟಾಟಲ್ 


15 ಮನುಷ್ಯನಲ್ಲಿ ಅಡಗಿರುವ ಸಹಜ ಶಕ್ತಿಗಳ ಸಮರಸ ಮತ್ತು ಪ್ರಗತಿಪರ ಬೆಳವಣಿಗೆಯೇ ಶಿಕ್ಷಣ - ಪೆಸ್ಟಾಲಜಿ.


16 ಪೂರ್ಣ ಸ್ವಾತಂತ್ರ್ಯ ಜೀವನವನ್ನು ನಡೆಸಲು ಕಲಿಸಿ ವ್ಯಕ್ತಿತ್ವದ ವಿಕಾಸವನ್ನು ಉಂಟು ಮಾಡುವುದೇ ಶಿಕ್ಷಣ -
ರೂಸೋ 


17 ದೇಹ ಮತ್ತು ಆತ್ಮವು ಕೃಷ್ಟಿ ಗುಂಡು ಸಂಪೂರ್ಣತೆಯನ್ನು ಪಡೆಯಲು ಸಹಾಯಕವಾಗುವ ಶಿಕ್ಷಣ 
ಪ್ಲೇಟೋ 


18 ವ್ಯಕ್ತಿಗೆ ಸತ್ಯವನ್ನು ತಿಳಿಯಪಡಿಸಿ ಅದರಂತೆ ಅದನ್ನು ಕೃತಿಯಲ್ಲಿ ತರುವುದನ್ನು ಕಲಿಸುವುದೇ ಶಿಕ್ಷಣ 
ಸಾಕ್ರೆಟಿಸ್ 

19 ಮಗುವಿನ ಅಂತರಿಕ ಅಥವಾ ಸಹಜ ಶಕ್ತಿಗಳ ಸ್ವಾಭಾವಿಕ ಸಮನ್ವಯ ಮತ್ತು ಪ್ರಗತಿಶೀಲ ವಿಕಾಸವಾಗಿ ವ್ಯಾವಹಾರಿಕ ನೆರವಿಗೆ ಮತ್ತು ಸಾಮಾಜಿಕ ಅವನತಿಯಾಗುವುದು ಉನ್ನತಿ ಯಾಗುವಂತೆ ಮಾಡುವುದೇ ಶಿಕ್ಷಣ 
ಸಾಲ ಜಿ-


20 ನಿರಂತರವಾಗಿ ಅನುಭವಗಳ ರಚನಾತ್ಮಕ ಕ್ರಿಯೆಯ ಮೂಲಕ ಜೀವಿಸುವ ವಿಧಾನವೇ 


21 ಪ್ರತಿಯೊಬ್ಬ ವ್ಯಕ್ತಿಯು ಆಸಕ್ತಿಗಳನ್ನು ಹಾಗೂ ವಿಶೇಷತೆಗಳನ್ನು ಬಳಸಿಕೊಂಡು ಅದರ ಮೂಲಕ ಮಾನವ ಕಲ್ಯಾಣವನ್ನು ಸಾಧಿಸುವಂತೆ ಮಾಡುವುದು ಶಿಕ್ಷಣ 
ಟಿಪಿ ಸನ್ 


22 ಆಂತರಿಕವಾಗಿ ಹಾಕಿಕೊಂಡಿರುವುದನ್ನು ವರೆಗೆ ಪ್ರಕಟಗೊಳಿಸುವ ಶಿಕ್ಷಣ 
ಪ್ರೋಬೆಲ್ 


23 ಒಳ್ಳೆಯ ಸೈನಿಕ ಸಂವರ್ಧನೆಯ ಶಿಕ್ಷಣ 
ಏರ್ಪಾರ್ಟ್ 


24 ಶಿಕ್ಷಣವೆಂದರೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಬುದ್ಧಿಪೂರ್ವಕವಾಗಿ ಬೀರುವ ಪ್ರಭಾವ ಇದರ ಉದ್ದೇಶವೇನೆಂದರೆ ನಾನು ಮೂಲಕ ವ್ಯಕ್ತಿಯ ಬೆಳವಣಿಗೆಯಲ್ಲಿ ಅಪೇಕ್ಷಿತ ಪರಿವರ್ತನೆಯಾಗಬೇಕು 

25 ವೀರರು ಧೀರರು ಸಜ್ಜನರು ಪ್ರತಿಭಾ ಸಂಪನ್ನರು ಆದ ವ್ಯಕ್ತಿಗಳನ್ನು ಒಳಗೊಂಡ ಸಮಾಜವನ್ನು ನಿರ್ಮಿಸುವುದೇ ಶಿಕ್ಷಣ 
ಬರ್ನಾಡ್ ರಸೆಲ್ 


26 ಶಿಕ್ಷಣವೆಂದರೆ ಪ್ರತಿ ಮನುಷ್ಯನ ಮನಸ್ಸಿನಲ್ಲಿ ಸೂಕ್ತವಾಗಿರುವ ವಿಶ್ವ ಸಮ್ಮತವಾದ ಕಲ್ಪನೆಗಳನ್ನು ಹೊರತರುವುದು 


27 ಒಬ್ಬ ವ್ಯಕ್ತಿಯು ವೈಯುಕ್ತಿಕವಾದ ಮತ್ತು ಸಾರ್ವಜನಿಕವಾಗಿ ಮತ್ತು ಶಾಂತಿ ಮತ್ತು ಕರ್ತವ್ಯಗಳನ್ನು ನ್ಯಾಯಬದ್ಧವಾಗಿ ಕುಶಲತೆಯಿಂದ ಮತ್ತು ಉದಾತ್ತವಾಗಿ ನಡೆಸುವುದೇ ನಡೆಸುವಂತೆ ಮಾಡುವುದೇ ಸಂಪೂರ್ಣ ಹಾಗೂ ಸಮಾನವಾದ ಶಿಕ್ಷಣ 
ವಿಲ್ಟನ್ 


28 ಶಿಕ್ಷಣದ ಪುರುಷತ್ವ ಮತ್ತು ಸ್ತ್ರೀ ಉಪಯುಕ್ತತೆ ಮತ್ತು ಆನಂದಕ್ಕಾಗಿ ಪ್ರತಿ ವ್ಯಕ್ತಿಗೆ ತರಬೇತಿ ಕೊಡುವುದು ಒಂದು ಹುದ್ದೆ ಅಥವಾ ಅಂತಸ್ತಿಗಾಗಿ ಕೊಡುವ ಶಿಕ್ಷಣ ತರಬೇತಿ ಶಿಕ್ಷಣದಲ್ಲಿ 


29 ಪರಿಣಾಮಕಾರಿಯಾಗಿ ವ್ಯವಹರಿಸುವ ಸಾಮರ್ಥ್ಯವನ್ನು ಬೆಳೆಸುವುದೇ ಶಿಕ್ಷಣ ಲಾಕ್ 


30 ಸಮಾಜಕಲ್ಯಾಣ ಏಳಿಗೆ ಸುಖಗಳನ್ನು ಅವಲಂಬಿಸಿರುವ ಮಾನಸಿಕ ಬೆಳವಣಿಗೆ ಮತ್ತು ಕಲೆಗಳ ಸಾಧನೆ ಪ್ರಗತಿಪರ ಶಿಕ್ಷಣದ ಧ್ಯೇಯ 


31 ಮಾನವನ ಮನಸ್ಸು ಮತ್ತು ದೇಹದಲ್ಲಿ ಬದಲಾವಣೆಯನ್ನು ಉಂಟುಮಾಡುವುದು ಶಿಕ್ಷಣದ ಕೆಲಸ 
ತರಂದೈಕ್ 


32 ಓದು-ಬರಹ ಲೆಕ್ಕಾಚಾರಗಳನ್ನು ಕಲಿತು ಅವುಗಳ ಸಹಾಯದಿಂದ ಹಲವು ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಪರಿಚಯ ಮಾಡಿಕೊಳ್ಳುವುದು ಶಿಕ್ಷಣ 


33 ವಿವೇಕ ಶೀಲತೆಯಿಂದ ಸಾಗಿಸುವ ಜೀವನವೇ ಶಿಕ್ಷಣ 
ಪ್ಯಾಟ್ರಿಕ್ 



34 ಪರಿಪೂರ್ಣ ಮಾನವನ ಬೆಳವಣಿಗೆ ಶಿಕ್ಷಣದ ಕುರಿತು ಮೋನಿಯಾ 



35 ಪೂರ್ಣವಾದ ಸದ್ಗುಣಗಳ ಮೂಲಗಳನ್ನು ಗಳಿಸುವಂತೆ ಮಾಡುವುದು ಶಿಕ್ಷಣದ ನಿಜವಾದ ಅರಿಸ್ಟಾಟಲ್ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಉಂಟುಮಾಡುವುದು ಶಿಕ್ಷಣದ ಗುರಿ ಗಾಂಧೀಜಿ ಸಮಾನತೆಯನ್ನು ಉಂಟುಮಾಡುವುದೇ ಶಿಕ್ಷಣದ ಗುರಿ ಹೊಸ ಶಿಕ್ಷಣ ನೀತಿ 



38 ಸಮಾಜದ ದೃಷ್ಟಿಯಿಂದ ವ್ಯಕ್ತಿಯ ಅನುಭವಗಳನ್ನು ಬೆಳೆಯುವಂತೆ ಮಾಡಿ ತನ್ನ ವಿಶೇಷ ಸಾಮರ್ಥ್ಯಗಳನ್ನು ಸದ್ವಿನಿಯೋಗ ಮಾಡಿಕೊಳ್ಳುವುದಕ್ಕೆ ನೆರವಾಗುವಂತೆ ಅತಿಥಿಗಳನ್ನು ವ್ಯಕ್ತಿಯಲ್ಲಿ ಮೂಡಿಸುವುದೇ ಶಿಕ್ಷಣದ ಗುರಿ 



39 ಮಾನವನ ಮನಸ್ಸು ಮತ್ತು ಶರೀರದಲ್ಲಿ ಬದಲಾವಣೆಯನ್ನು ಉಂಟುಮಾಡುವುದೇ ಶಿಕ್ಷಣದ ಗುರಿ 



440 ವ್ಯಕ್ತಿತ್ವದ ಸಂಪೂರ್ಣ ಬೆಳವಣಿಗೆಯೇ ಶಿಕ್ಷಣದ ಗುರಿ 
ಟಿಪಿ ಸನ್ 



41 ನಡತೆಯನ್ನು ರೂಪಿಸುವುದೇ ಶಿಕ್ಷಣದ ಗುರಿ 
ಸೀಮಂಟ್ 



42 ನಿಜವಾದ ಜ್ಞಾನದ ಬೆಳವಣಿಗೆ ಶಿಕ್ಷಣದ ಗುರಿ 
ಎರಸ್ಮಸ್ 



43 ಇರುವಿಕೆಯನ್ನು ಸಮಾಜವು ಕಾಪಾಡಿಕೊಂಡು ಪ್ರಗತಿಪರ ವಿಚಾರಗಳನ್ನು ನೀಡುವುದಕ್ಕಾಗಿ ಕಾರಣ ಸಹಿತವಾಗಿ ಕೈಗೊಂಡ ಪ್ರಯತ್ನವೇ ಶಿಕ್ಷಣದ ಗುರಿ 
ಡಾಕ್ಟರ್ ಜಾಕಿರ್ ಹುಸೇನ್ 


44 ತಂತ್ರಜ್ಞಾನವು ಜ್ಞಾನದ ಬಳಕೆಯಿಂದ ಮಾನವನಿಗೆ ಉಪಯುಕ್ತವಾಗಿರುವ ಯಾವುದಾದರೂ ವಸ್ತುಗಳನ್ನು ಉತ್ಪಾದಿಸುವ ಪ್ರಕ್ರಿಯೆಯಾಗಿದೆ 
ಎಡ್ವರ್ಡ್ 



45 ಶಾರೀರಿಕ ಬೌದ್ಧಿಕ ನೈತಿಕ ಹಾಗೂ ಆಧ್ಯಾತ್ಮಿಕ ಮುಂತಾದ ಮಗುವಿನಲ್ಲಿ ಅಡಗಿರುವ ಉತ್ತಮಾಂಶಗಳನ್ನು ಬಯಲಿಗೆಳೆಯುವ ವಿಧಾನವೇ ಶಿಕ್ಷಣದಲ್ಲಿ ಮಹಾತ್ಮ ಗಾಂಧೀಜಿ ಶಿಕ್ಷಣ ವ್ಯವಸ್ಥೆಯ 



46 ಯಾವ ಕಲಿಕೆಯ ಕಾರ್ಯಕ್ರಮಗಳಲ್ಲಿ ಪಚಾರಿಕ ಶಿಕ್ಷಣ ಚೌಕಟ್ಟಿನ ಕಾನೂನಿನ ಮತ್ತು ತಂತ್ರ ವ್ಯವಸ್ಥೆಯಲ್ಲಿ ನಡೆಯುವುದೇ ಅನೌಪಚಾರಿಕ ಶಿಕ್ಷಣ 


47 ಆಟವು ಪವಿತ್ರವಾದ ಅನುವಂಶೀಯತೆಯ ಅಭಿವೃದ್ಧಿ ಸ್ಟೇನ್ಲಿ 



48 ಆಟವೆಂದರೆ ಮಕ್ಕಳಲ್ಲಿ ಹೆಚ್ಚಾಗಿರುವ ಶಕ್ತಿಯ ಉಪಯೋಗ ವ್ಯಕ್ತಿಯು ತನ್ನ ಸಂಪೂರ್ಣ ಸ್ವಾಭಿಮಾನವನ್ನು ವ್ಯಕ್ತಿಯನ್ನು ಕಂಡುಕೊಳ್ಳುವ ಸಂತೋಷಭರಿತ ಹಾಗೂ ರಚನಾತ್ಮಕ ಚಟುವಟಿಕೆಗೆ ಆಗಿರುವುದು 



50 ಸೃಜನಾತ್ಮಕ ಚಟುವಟಿಕೆಗಳಾದ ಅಭಿವ್ಯಕ್ತಿಯೇ ಕ್ರೀಡೆ 


51 ರಚನಾತ್ಮಕ ಕ್ರಿಯೆ 

52 ಬುದ್ಧಿಗೆ ತರಬೇತಿ ನೀಡಿ ಹೃದಯ ಪರಿಶುದ್ಧಗೊಳಿಸುವ ಸಂಯಮ ಬೆಳೆಸುವುದು ಶಿಕ್ಷಣ ರಾಧಾಕೃಷ್ಣನ್ 12 ವಿದ್ಯಾರ್ಥಿಗೆ ಬೌದ್ಧಿಕ ಮತ್ತು ನೈತಿಕ ಮೌಲ್ಯಗಳನ್ನು ಮನಗಾಣು ವಂತೆ ಮಾಡುವುದೇ ಶಿಕ್ಷಣ ಡಾಕ್ಟರ್ ಜಾಕಿರ್ ಹುಸೇನ್ 13 ನೈತಿಕ ಗುಣಗಳು ಮಗುವಿನಲ್ಲಿ ಬೆಳೆಯಲು ನೆರವಾಗುವುದೇ ಶಿಕ್ಷಣ ಅರವಿಂದ ಘೋಷ್ ಮಾಡುವುದೇ ಶಿಕ್ಷಣ 14 ಉತ್ತಮ ದೇಹದಲ್ಲಿ ಉತ್ತಮ ಜ್ಞಾನವನ್ನು ಉಂಟುಮಾಡುವುದೇ ಶಿಕ್ಷಣ ಅರಿಸ್ಟಾಟಲ್ 15 ಮನುಷ್ಯನಲ್ಲಿ ಅಡಗಿರುವ ಸಹಜ ಶಕ್ತಿಗಳ ಸಮರಸ ಮತ್ತು ಪ್ರಗತಿಪರ ಬೆಳವಣಿಗೆಗೆ ಶಿಕ್ಷಣ ಪ್ರಸ್ತಾರ g16 ಪೂರ್ಣ ಸ್ವಾತಂತ್ರ್ಯ ಜೀವನವನ್ನು ನಡೆಸಲು ಕಲಿಸಿ ವ್ಯಕ್ತಿತ್ವದ ವಿಕಾಸವನ್ನು ಉಂಟು ಮಾಡುವುದೇ ಶಿಕ್ಷಣ ರೂಸೋ 17 ದೇಹ ಮತ್ತು ಆತ್ಮವು ಕೃಷ್ಟಿ ಗುಂಡು ಸಂಪೂರ್ಣತೆಯನ್ನು ಪಡೆಯಲು ಸಹಾಯಕವಾಗುವ ಶಿಕ್ಷಣ ಪ್ಲೇಟೋ 18 ವ್ಯಕ್ತಿಗೆ ಸತ್ಯವನ್ನು ತಿಳಿಯಪಡಿಸಿ ಅದರಂತೆ ಅದನ್ನು ಕೃತಿಯಲ್ಲಿ ತರುವುದನ್ನು ಕಲಿಸುವುದೇ ಶಿಕ್ಷಣ ಸಾಕ್ರೆಟಿಸ್ 19 ಮಗುವಿನ ಅಂತರಿಕ ಅಥವಾ ಸಹಜ ಶಕ್ತಿಗಳ ಸ್ವಾಭಾವಿಕ ಸಮನ್ವಯ ಮತ್ತು ಪ್ರಗತಿಶೀಲ ವಿಕಾಸವಾಗಿ ವ್ಯಾವಹಾರಿಕ ನೆರವಿಗೆ ಮತ್ತು ಸಾಮಾಜಿಕ ಅವನತಿಯಾಗುವುದು ಉನ್ನತಿ ಯಾಗುವಂತೆ ಮಾಡುವುದೇ ಶಿಕ್ಷಣ ಸಾಲ ಜಿ-20 ನಿರಂತರವಾಗಿ ಅನುಭವಗಳ ರಚನಾತ್ಮಕ ಕ್ರಿಯೆಯ ಮೂಲಕ ಜೀವಿಸುವ ವಿಧಾನವೇ 21 ಪ್ರತಿಯೊಬ್ಬ ವ್ಯಕ್ತಿಯು ಆಸಕ್ತಿಗಳನ್ನು ಹಾಗೂ ವಿಶೇಷತೆಗಳನ್ನು ಬಳಸಿಕೊಂಡು ಅದರ ಮೂಲಕ ಮಾನವ ಕಲ್ಯಾಣವನ್ನು ಸಾಧಿಸುವಂತೆ ಮಾಡುವುದು ಶಿಕ್ಷಣ ಟಿಪಿ ಸನ್ 22 ಆಂತರಿಕವಾಗಿ ಹಾಕಿಕೊಂಡಿರುವುದನ್ನು ವರೆಗೆ ಪ್ರಕಟಗೊಳಿಸುವ ಶಿಕ್ಷಣ ಪ್ರೋಬೆಲ್ 23 ಒಳ್ಳೆಯ ಸೈನಿಕ ಸಂವರ್ಧನೆಯ ಶಿಕ್ಷಣ ಏರ್ಪಾರ್ಟ್ 24 ಶಿಕ್ಷಣವೆಂದರೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಬುದ್ಧಿಪೂರ್ವಕವಾಗಿ ಬೀರುವ ಪ್ರಭಾವ ಇದರ ಉದ್ದೇಶವೇನೆಂದರೆ ನಾನು ಮೂಲಕ ವ್ಯಕ್ತಿಯ ಬೆಳವಣಿಗೆಯಲ್ಲಿ ಅಪೇಕ್ಷಿತ ಪರಿವರ್ತನೆಯಾಗಬೇಕು 25 ವೀರರು ಧೀರರು ಸಜ್ಜನರು ಪ್ರತಿಭಾ ಸಂಪನ್ನರು ಆದ ವ್ಯಕ್ತಿಗಳನ್ನು ಒಳಗೊಂಡ ಸಮಾಜವನ್ನು ನಿರ್ಮಿಸುವುದೇ ಶಿಕ್ಷಣ ಬರ್ನಾಡ್ ರಸೆಲ್ 26 ಶಿಕ್ಷಣವೆಂದರೆ ಪ್ರತಿ ಮನುಷ್ಯನ ಮನಸ್ಸಿನಲ್ಲಿ ಸೂಕ್ತವಾಗಿರುವ ವಿಶ್ವ ಸಮ್ಮತವಾದ ಕಲ್ಪನೆಗಳನ್ನು ಹೊರತರುವುದು 27 ಒಬ್ಬ ವ್ಯಕ್ತಿಯು ವೈಯುಕ್ತಿಕವಾದ ಮತ್ತು ಸಾರ್ವಜನಿಕವಾಗಿ ಮತ್ತು ಶಾಂತಿ ಮತ್ತು ಕರ್ತವ್ಯಗಳನ್ನು ನ್ಯಾಯಬದ್ಧವಾಗಿ ಕುಶಲತೆಯಿಂದ ಮತ್ತು ಉದಾತ್ತವಾಗಿ ನಡೆಸುವುದೇ ನಡೆಸುವಂತೆ ಮಾಡುವುದೇ ಸಂಪೂರ್ಣ ಹಾಗೂ ಸಮಾನವಾದ ಶಿಕ್ಷಣ ವಿಲ್ಟನ್ 28 ಶಿಕ್ಷಣದ ಪುರುಷತ್ವ ಮತ್ತು ಸ್ತ್ರೀ ಉಪಯುಕ್ತತೆ ಮತ್ತು ಆನಂದಕ್ಕಾಗಿ ಪ್ರತಿ ವ್ಯಕ್ತಿಗೆ ತರಬೇತಿ ಕೊಡುವುದು ಒಂದು ಹುದ್ದೆ ಅಥವಾ ಅಂತಸ್ತಿಗಾಗಿ ಕೊಡುವ ಶಿಕ್ಷಣ ತರಬೇತಿ ಶಿಕ್ಷಣದಲ್ಲಿ 29 ಪರಿಣಾಮಕಾರಿಯಾಗಿ ವ್ಯವಹರಿಸುವ ಸಾಮರ್ಥ್ಯವನ್ನು ಬೆಳೆಸುವುದೇ ಶಿಕ್ಷಣ ಲಾಕ್ 30 ಸಮಾಜಕಲ್ಯಾಣ ಏಳಿಗೆ ಸುಖಗಳನ್ನು ಅವಲಂಬಿಸಿರುವ ಮಾನಸಿಕ ಬೆಳವಣಿಗೆ ಮತ್ತು ಕಲೆಗಳ ಸಾಧನೆ ಪ್ರಗತಿಪರ ಶಿಕ್ಷಣದ ಧ್ಯೇಯ x31 ಮಾನವನ ಮನಸ್ಸು ಮತ್ತು ದೇಹದಲ್ಲಿ ಬದಲಾವಣೆಯನ್ನು ಉಂಟುಮಾಡುವುದು ಶಿಕ್ಷಣದ ಕೆಲಸ ತರಂದೈಕ್ 32 ಓದು-ಬರಹ ಲೆಕ್ಕಾಚಾರಗಳನ್ನು ಕಲಿತು ಅವುಗಳ ಸಹಾಯದಿಂದ ಹಲವು ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಪರಿಚಯ ಮಾಡಿಕೊಳ್ಳುವುದು ಶಿಕ್ಷಣ 33 ವಿವೇಕ ಶೀಲತೆಯಿಂದ ಸಾಗಿಸುವ ಜೀವನವೇ ಶಿಕ್ಷಣ ಪ್ಯಾಟ್ರಿಕ್ 34 ಪರಿಪೂರ್ಣ ಮಾನವನ ಬೆಳವಣಿಗೆ ಶಿಕ್ಷಣದ ಕುರಿತು ಮೋನಿಯಾ 35 ಪೂರ್ಣವಾದ ಸದ್ಗುಣಗಳ ಮೂಲಗಳನ್ನು ಗಳಿಸುವಂತೆ ಮಾಡುವುದು ಶಿಕ್ಷಣದ ನಿಜವಾದ ಅರಿಸ್ಟಾಟಲ್ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಉಂಟುಮಾಡುವುದು ಶಿಕ್ಷಣದ ಗುರಿ ಗಾಂಧೀಜಿ ಸಮಾನತೆಯನ್ನು ಉಂಟುಮಾಡುವುದೇ ಶಿಕ್ಷಣದ ಗುರಿ ಹೊಸ ಶಿಕ್ಷಣ ನೀತಿ 38 ಸಮಾಜದ ದೃಷ್ಟಿಯಿಂದ ವ್ಯಕ್ತಿಯ ಅನುಭವಗಳನ್ನು ಬೆಳೆಯುವಂತೆ ಮಾಡಿ ತನ್ನ ವಿಶೇಷ ಸಾಮರ್ಥ್ಯಗಳನ್ನು ಸದ್ವಿನಿಯೋಗ ಮಾಡಿಕೊಳ್ಳುವುದಕ್ಕೆ ನೆರವಾಗುವಂತೆ ಅತಿಥಿಗಳನ್ನು ವ್ಯಕ್ತಿಯಲ್ಲಿ ಮೂಡಿಸುವುದೇ ಶಿಕ್ಷಣದ ಗುರಿ 39 ಮಾನವನ ಮನಸ್ಸು ಮತ್ತು ಶರೀರದಲ್ಲಿ ಬದಲಾವಣೆಯನ್ನು ಉಂಟುಮಾಡುವುದೇ ಶಿಕ್ಷಣದ ಗುರಿ 440 ವ್ಯಕ್ತಿತ್ವದ ಸಂಪೂರ್ಣ ಬೆಳವಣಿಗೆಯೇ ಶಿಕ್ಷಣದ ಗುರಿ ಟಿಪಿ ಸನ್ 41 ನಡತೆಯನ್ನು ರೂಪಿಸುವುದೇ ಶಿಕ್ಷಣದ ಗುರಿ ಸೀಮಂಟ್ 42 ನಿಜವಾದ ಜ್ಞಾನದ ಬೆಳವಣಿಗೆ ಶಿಕ್ಷಣದ ಗುರಿ ಎರಸ್ಮಸ್ 43 ಇರುವಿಕೆಯನ್ನು ಸಮಾಜವು ಕಾಪಾಡಿಕೊಂಡು ಪ್ರಗತಿಪರ ವಿಚಾರಗಳನ್ನು ನೀಡುವುದಕ್ಕಾಗಿ ಕಾರಣ ಸಹಿತವಾಗಿ ಕೈಗೊಂಡ ಪ್ರಯತ್ನವೇ ಶಿಕ್ಷಣದ ಗುರಿ ಡಾಕ್ಟರ್ ಜಾಕಿರ್ ಹುಸೇನ್ 44 ತಂತ್ರಜ್ಞಾನವು ಜ್ಞಾನದ ಬಳಕೆಯಿಂದ ಮಾನವನಿಗೆ ಉಪಯುಕ್ತವಾಗಿರುವ ಯಾವುದಾದರೂ ವಸ್ತುಗಳನ್ನು ಉತ್ಪಾದಿಸುವ ಪ್ರಕ್ರಿಯೆಯಾಗಿದೆ ಎಡ್ವರ್ಡ್ 45 ಶಾರೀರಿಕ ಬೌದ್ಧಿಕ ನೈತಿಕ ಹಾಗೂ ಆಧ್ಯಾತ್ಮಿಕ ಮುಂತಾದ ಮಗುವಿನಲ್ಲಿ ಅಡಗಿರುವ ಉತ್ತಮಾಂಶಗಳನ್ನು ಬಯಲಿಗೆಳೆಯುವ ವಿಧಾನವೇ ಶಿಕ್ಷಣದಲ್ಲಿ ಮಹಾತ್ಮ ಗಾಂಧೀಜಿ ಶಿಕ್ಷಣ ವ್ಯವಸ್ಥೆಯ 46 ಯಾವ ಕಲಿಕೆಯ ಕಾರ್ಯಕ್ರಮಗಳಲ್ಲಿ ಪಚಾರಿಕ ಶಿಕ್ಷಣ ಚೌಕಟ್ಟಿನ ಕಾನೂನಿನ ಮತ್ತು ತಂತ್ರ ವ್ಯವಸ್ಥೆಯಲ್ಲಿ ನಡೆಯುವುದೇ ಅನೌಪಚಾರಿಕ ಶಿಕ್ಷಣ 47 ಆಟವು ಪವಿತ್ರವಾದ ಅನುವಂಶೀಯತೆಯ ಅಭಿವೃದ್ಧಿ ಸ್ಟೇನ್ಲಿ 48 ಆಟವೆಂದರೆ ಮಕ್ಕಳಲ್ಲಿ ಹೆಚ್ಚಾಗಿರುವ ಶಕ್ತಿಯ ಉಪಯೋಗ ವ್ಯಕ್ತಿಯು ತನ್ನ ಸಂಪೂರ್ಣ ಸ್ವಾಭಿಮಾನವನ್ನು ವ್ಯಕ್ತಿಯನ್ನು ಕಂಡುಕೊಳ್ಳುವ ಸಂತೋಷಭರಿತ ಹಾಗೂ ರಚನಾತ್ಮಕ ಚಟುವಟಿಕೆಗೆ ಆಗಿರುವುದು 

50 ಸೃಜನಾತ್ಮಕ ಚಟುವಟಿಕೆಗಳಾದ ಅಭಿವ್ಯಕ್ತಿಯೇ ಕ್ರೀಡೆ 51 ರಚನಾತ್ಮಕ ಕ್ರಿಯೆ 

52 ಕ್ರೀಡೆಯು ಸ್ವಯಂಪ್ರೇರಿತ ಚಟುವಟಿಕೆ ಹಾಗೂ ಸ್ವಯಂ ಸ್ಪೂರ್ತಿಯ ಶಿಕ್ಷಣ 

53 ಆಟವು ಕೆಲಸದಲ್ಲಿ ಯಾವ ಒಂದು ಪ್ರಕಾರದ ಮನರಂಜನೆ ವ್ಯಾಲೆಂಟೈನ್ 

54 ನಾವು ಬಿಡುವಾಗಿದ್ದಾಗ ಸ್ವತಂತ್ರರಾಗಿ ಮಾಡುವ ಕೆಲಸವನ್ನು ಎನ್ನಬಹುದು ಗಾಳಿ ಕೈದು ಮಕ್ಕಳಲ್ಲಿರುವ ಸುಪ್ತ ಶಕ್ತಿ ಆಲೋಚನೆಗಳನ್ನು ದೈಹಿಕ ಚಲನೆಗಳ ಮೂಲಕ ವ್ಯಕ್ತಪಡಿಸುವ ಕ್ರಿಯೆ ಜಾನ್ ಡ್ಯೂಯಿ 56 ಆಟೋ ವಂಶಪಾರಂಪರ್ಯ ತೆಯ ಪರಿಶುದ್ಧವಾದ ಅಭಿವ್ಯಕ್ತಿಯಾಗಿದೆ ಸ್ಥಾನ 

57 ನಿರ್ಮಾಣ ಶಕ್ತಿಯ ಕಲಾಕೃತಿ ಒಂದು ಪ್ರಕಾರದ ಮನರಂಜನೆ 

58 ಕ್ರೀಡೆಯ ಕೆಲಸದಲ್ಲಿ ಒಂದು ಪ್ರಕಾರದ ಮನರಂಜನೆ ವ್ಯಾಲೆಂಟೈನ್ 

59 ವಸ್ತುವನ್ನು ಶಾಲೆಗಳಲ್ಲಿ ಶಿಕ್ಷಕರ ಅನುಗುಣವಾಗಿ ಮಾರ್ಪಾಟು ಮಾಡಲು ಮಾರ್ಪಾಟು ಮಾಡಲು ಶಿಕ್ಷಕರೆಂಬ ಕಲಾಕಾರನ ಕೈಯಲ್ಲಿರುವ ಸಾಧನವೇ ಪಠ್ಯವಸ್ತು ವ್ಯಾಲೆಂಟೈನ್ 

60 ಬೋಧನಾ ವಿಷಯಗಳನ್ನು ಸಮರ್ಪಕ ರೀತಿಯಲ್ಲಿ ಅಳವಡಿಸಿ ವ್ಯಕ್ತಿಯ ಜೀವನೋಪಾಯಕ್ಕೆ ಅನುಕೂಲವಾದ ವ್ಯಕ್ತಿಯನ್ನು ಅವಲಂಬಿಸುವಂತೆ ಮಾಡುವ ಶಿಕ್ಷಣ ವ್ಯವಸ್ಥೆಯೇ ಪಠ್ಯವಸ್ತು 

61 ಮಕ್ಕಳ ಅನುಭವಗಳನ್ನು ವೃದ್ಧಿಗೊಳಿಸಿ ಆ ಮೂಲಕ ಬೌದ್ಧಿಕ ಮಾನಸಿಕ ಸಾಮಾಜಿಕ ನೈತಿಕ ಹಾಗೂ ಆಧ್ಯಾತ್ಮಿಕ ಶಕ್ತಿಗಳನ್ನು ಬೆಳೆಸುವುದೇ ಪಠ್ಯವಸ್ತು ಕೃ ಮತ್ತು ಕುರು 

62 ವೈಜ್ಞಾನಿಕ ಅಧ್ಯಾತ್ಮಿಕ ಮತ್ತು ಪ್ರಾಯೋಗಿಕ ಕ್ಷೇತ್ರಗಳಲ್ಲಿ ಸಾಧಿಸುವ ಮಾನವನ ಮಹತ್ತರ ಸಾಧನೆಯ ಪ್ರಗತಿಯ ಮುಂದಿನ ಮುಂಬೈನಲ್ಲಿ ಅಡಿಯಿಡುತ್ತಿರುವ ಯುವಜನಾಂಗ ಸಹಕರಿಸುವ ತಕ್ಕ ಭೂಮಿಕೆಯನ್ನು ಒದಗಿಸುವುದು ಪಠ್ಯವಸ್ತು ಪಠ್ಯವಸ್ತು ಮಕ್ಕಳು ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವ ಕ್ರಿಯೆಯಲ್ಲ ಬದಲಾಗಿ ಇದೊಂದು ಸಾಧನ ಅದರಲ್ಲಿ ಅವರು ದಿನನಿತ್ಯದ ಕಾರ್ಯಗಳನ್ನು ಮಾಡುವಂತಾಗಬೇಕು ಮತ್ತು ನಂತರ ಆವರಣದಲ್ಲಿ ತಮ್ಮ ಚಟುವಟಿಕೆಗಳನ್ನು ವ್ಯವಸ್ಥೆಗೊಳಿಸಬೇಕು 64 ಅತ್ತೆ ವಸ್ತು ವಿದ್ಯಾರ್ಥಿ ಶಾಲಾ ನಿರ್ದೇಶನದಲ್ಲಿ ಸಕಲ ಅನುಭವಗಳ ಸಂಪತ್ತು ಇದುವರೆಗಿನ ಕಲಿಕೆ ಕಾರ್ಯಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಿದೆ ಅವೆಲ್ಲವೂ ವ್ಯಕ್ತಿಯ ಹಾಗೂ ಅಭಿವೃದ್ಧಿಗೆ ಸಹಾಯವಾಗುತ್ತವೆ 65 ವಿದ್ಯಾರ್ಥಿಯ ಸಮಗ್ರ ಜೀವನವೇ ಪಠ್ಯಕ್ರಮ 66 ಉತ್ತಮ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಉತ್ತಮ ಉಪಾಧ್ಯಾಯರಿಂದ ರಾಜ್ಯದ ಖರ್ಚಿನಿಂದ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡುವುದೇ ಶೈಕ್ಷಣಿಕ ಆಡಳಿತ 67  ಶೈಕ್ಷಣಿಕ ಆಡಳಿತವೆಂದರೆ ಪರಿಣಾಮಕಾರಿಯಾಗಿ ಗುಣಗಳ ಅಭಿವೃದ್ಧಿಯನ್ನು ಪ್ರವೇಶಿಸುವಂತಹ ರೀತಿಯಲ್ಲಿ ಯೋಗ್ಯ ಸಾಮಗ್ರಿಗಳನ್ನು ಬಳಸಿ ಕೊಳ್ಳುವ ಪ್ರಕ್ರಿಯೆ ರಸೆಲ್ 68 ಶೈಕ್ಷಣಿಕ ಆಡಳಿತವೆಂದರೆ ಯಾವುದೇ ನಿರ್ದಿಷ್ಟ ಗುರಿಗಳನ್ನು ಸಾಧಿಸಲು ಉದ್ದೇಶಿಸಿರುವ ವ್ಯಾಪಕ ಪ್ರಯತ್ನವನ್ನು ಶೈಕ್ಷಣಿಕ ಆಡಳಿತ ಎನ್ನಬಹುದು 69 ಸಾರ್ವಜನಿಕ ಆಡಳಿತದ ನೀತಿಯನ್ನು ಬಲಗೊಳಿಸುವ ಕಾರ್ಯರೂಪಕ್ಕೆ ತರುವ ಎಲ್ಲಾ ಕಾರ್ಯಗಳನ್ನು ಒಳಗೊಂಡಿದೆ ಶಿಕ್ಷಣ ಆಡಳಿತ ಮಾನವನ ವ್ಯಕ್ತಿತ್ವದ ಬೆಳವಣಿಗೆಗೆ ಸಂಬಂಧಿಸಿದ ಆಗಿದೆ 71 ಮೊದಲೇ ನಿರ್ಧರಿಸಲ್ಪಟ್ಟ ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸುವುದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಗೊತ್ತುಪಡಿಸಿ ಜವಾಬ್ದಾರಿ ಮತ್ತು ಅಧಿಕಾರಿಗಳನ್ನು ನಿರೂಪಿಸಿ ಸಿಬ್ಬಂದಿಗೆ ನಿಯೋಜಿಸುವ ಕ್ರಿಯೆಯೇ ಸಂಘಟನೆ 72 ಉದ್ದೇಶಗಳನ್ನು ಸಾಧಿಸಲು ಅವಶ್ಯಕವಾದ ವಸ್ತುಗಳ ಮತ್ತು ವ್ಯಕ್ತಿಗಳ ನಡುವೆ ಬಾಂಧವ್ಯವನ್ನು ತರುವುದೇ ಸಮೀಕರಣಗಳು 73 ಎಲ್ಲಿ ಸ್ತ್ರೀಗೆ ಮಾನ್ಯತೆ ಇದೆಯೋ ಅಲ್ಲಿ ದೇವತೆಗಳು ಸಂತೃಪ್ತರಾಗುತ್ತಾರೆ ಅವರಿಗೆ ಎಲ್ಲಿ ಮಾನ್ಯತೆ ಇಲ್ಲವೋ ಅಲ್ಲಿ ಯಾವ ಕಾರ್ಯಾಚರಣೆಗಳ ಮೆಚ್ಚುಗೆಯನ್ನು ಉತ್ಪತ್ತಿ ಮಾಡುವುದಿಲ್ಲ 74 ಎಂದಿನಂತೆ 74 ಮುಖ್ಯೋಪಾಧ್ಯಾಯರು ಒಂದು ಹಡಗಿನ ನಾವಿಕರಿಗೆ 75 ಗಡಿಯಾರಕ್ಕೆ ಮುಖ್ಯ ವಾಹನಕ್ಕೆ ಶಾಲೆಗೆ ಮುಖ್ಯೋಪಾಧ್ಯಾಯರು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ ಉದ್ದೇಶವೆಂದರೆ 76 ಮೇಲ್ವಿಚಾರಣೆಯ ಮುಖ್ಯ ಉದ್ದೇಶವೆಂದರೆ ಶಿಕ್ಷಕನ ಬೋಧನಾ ಗುಣವನ್ನು ಕಾಪಾಡುವುದು 77 ಮೇಲ್ವಿಚಾರಣೆಯ ಮುಖ್ಯ ಉದ್ದೇಶವೆಂದರೆ ಶಿಕ್ಷಕ ನಲ್ಲಿರುವ ಮುಖ್ಯಸ್ಥನ ಗುಣಗಳನ್ನು ಪ್ರೇರೇಪಿಸುವುದು ಅಮೇರಿಕಾದ ಶಿಕ್ಷಣ ಸಂಘ 78 ಮೇಲ್ವಿಚಾರಣೆಯ ಬೋಧನಾ ಕ್ರಿಯೆ ಮತ್ತು ಪ್ರತಿಕ್ರಿಯೆಯನ್ನು ಗಳಿಸುವುದರ ಮೂಲಕ ವಿಮರ್ಶಾತ್ಮಕವಾಗಿ ವ್ಯವಸ್ಥಿತ ಮಾರ್ಗದರ್ಶನವನ್ನು ಕರಗಿಸುವ ವಿಧಾನ ಸಾಧನ 79 ಯೋಜನೆಯೆಂದರೆ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ಕೈಗೊಳ್ಳುವ ಒಂದು ಮನಃಪೂರ್ವಕ ಚಟುವಟಿಕೆ ಕಿಲ್ಪಟ್ರಿಕ್ 80 ಸಹಜ ವಾತಾವರಣದಲ್ಲಿ ಸಮಸ್ಯತ್ಮಕ ಕ್ರಿಯೆಗೆ ಪರಿಹಾರ ಕಂಡುಹಿಡಿಯುವುದು ಯೋಜನೆ 81 ಸ್ವತಹಾ ಶಾಲೆಯಿಂದ ಉರಿಯದ ದೀಪ ಮತ್ತೊಂದು ದೀಪವನ್ನು ಯಾವ ರೀತಿ ಹೊತ್ತಿಸಲು ಸಾಧ್ಯವಿಲ್ಲವೋ ಅದೇ ರೀತಿ ಸ್ವತಹ ಕಲಿಯದ ಶಿಕ್ಷಕರನ್ನು ಬೋಧಿಸಲಾರದು ರವೀಂದ್ರನಾಥ ಟಾಗೋರ್ 82 ಶಾಲೆಯಿಂದಲೇ ಸಮುದಾಯಕ್ಕೆ ಹೊಂದಿಕೊಂಡು ಸಮಾಜದ ಒಳ್ಳೆಯ ಸದಸ್ಯನಾಗುವ ಸಿದ್ಧಗೊಳಿಸುವ ಕಾರ್ಯದಲ್ಲಿ ನೆರವಾಗಲು ಸುಧಾರಿಸಿದ ಮನುಷ್ಯನನ್ನು ಸಮಾಜಕ್ಕೆ ಕಳುಹಿಸುವ ಸಂಸ್ಥೆ 83 ಭೌತಿಕವಾದ ಮತ್ತು ವಿಶಿಷ್ಟವಾದ ವಾತಾವರಣವನ್ನು ಸೃಷ್ಟಿಸಿ ಜೀವನವನ್ನು ಉತ್ತಮ ರೀತಿಯ ರೇಖಾ ಮಾಧ್ಯಮದಲ್ಲಿ ಬೆಳೆಯುವಂತೆ ಮಾಡುವ ಒಂದು ವಿಶಿಷ್ಟ ಸಂಸ್ಥೆಯ ಶಾಲೆ ಸಂಸ್ಥೆಯೇ ಶಾಲೆ 84 ಪುಸ್ತಕಗಳು ಮಹಾಬುದ್ಧಿವಂತ ಮಾನವರಿಗಾಗಿ ಬಿಟ್ಟುಹೋದ ಉತ್ತರಾಧಿಕಾರಿಗಳು ಥಾಮಸ್ ಎಡಿಸನ್ 85 ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಶಾಲೆಗಳಲ್ಲಿ ಶಾಲಾ ಗ್ರಂಥಾಲಯ ಒಂದು ಜೀವಂತ ಕಾರ್ಯಗಾರ ವಿದ್ದಂತೆ ಎಸ್ ಆರ್ ರಂಗನಾಥ್ 86 ಅಧ್ಯಾಪಕನು ಒಬ್ಬ ನಿರ್ದೇಶಕನಾಗಿ ತೆರೆಯ ಹಿಂದೆ ನಿಂತು ಭೌತಿಕ ಮಾನಸಿಕ ಹಾಗೂ ನೈತಿಕ ಪರಿಸರದ ಸಂಘಟನೆಯ ಸೂತ್ರಧಾರ 87 ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ದೃಕ್ ಶ್ರವಣೋಪಕರಣ ಸಲಕರಣೆಗಳನ್ನು ಮೇಲ್ವಿಚಾರಣೆ ಎಂದಿಗೆ ಕೊಡುವ ಜ್ಞಾನವೇ ಶಿಕ್ಷಕನ ಶಿಕ್ಷಣ ಆತ್ಮಾನಂದ ಡಾಕ್ಟರ್ ಆತ್ಮಾನಂದ 88 ಉತ್ತಮ ಶಿಕ್ಷಕರು ಉತ್ಸಾಹಿ ಉದಯ ಮೈದುಂಬಿಕೊಳ್ಳುವ ಗುಣವುಳ್ಳವನು ಸಹಕಾರವನ್ನು ಆಶಾವಾದಿ ಪ್ರೋತ್ಸಾಹಿಸುವವರು ಚತುರನೂ ಸ್ಪಷ್ಟ ವಿಚಾರ ವಿನಯಶೀಲರು ಸಹಾನುಭೂತಿಯುಳ್ಳ ವನ್ನು ವಿಷಯವನ್ನು ತಿಳಿದವನು ಜವಾಬ್ದಾರಿಯನ್ನು ಅರಿತವನು ಪ್ರಾಮಾಣಿಕನೂ ಧೈರ್ಯಶಾಲಿ ಇರಬೇಕು 89 ಬುದ್ಧಿ ಹೆಚ್ಚಿನ ತೀಕ್ಷ್ಣ ಬುದ್ಧಿ ಅತ್ಯುತ್ತಮ ವ್ಯಕ್ತಿ ಮತ್ತೆ ಶುರುವಾದ ನೈತಿಕ ಹಾಗೂ ಆಧ್ಯಾತ್ಮಿಕ ಅನಿಷ್ಟಗಳಿಂದ ಯುಕ್ತವಾದ ವ್ಯಕ್ತಿಗಳನ್ನು ಮಾತ್ರ ಶಿಕ್ಷಕ ಅನಿಸುತ್ತದೆ 90 ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪುರಂದರದಾಸರು 91 ಶಿಕ್ಷಕರು ಒಂದು ದೇಶದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ ಏಕೆಂದರೆ ಹೊಸ ಜನಾಂಗಕ್ಕೆ ನಾಗರಿಕನ ಹೊಣೆಗಾರಿಕೆಗಳನ್ನು ಆಡಳಿತವನ್ನು ನಡೆಸುವ ತರಬೇತಿ ನೀಡುವವನು ಅವರೇ ಆಗಿರುತ್ತಾರೆ ರಾಧಾಕೃಷ್ಣನ್ 92 ನನ್ನನ್ನು ಬದುಕುವಂತೆ ಮಾಡಿರುವುದರಿಂದ ನನ್ನ ತಂದೆಗೂ ನಾನು ಚೆನ್ನಾಗಿ ಬದುಕುವಂತೆ ಅಥವಾ ಬಾಳುವಂತೆ ಮಾಡಿರುವುದರಿಂದ ನನ್ನ ಗುರುಗಳಿಗೂ ನಾನು ಋಣಿಯಾಗಿದ್ದೇನೆ ಅಲೆಕ್ಸಾಂಡರ್ 93 ಶಿಕ್ಷಣ ಎಂಬ ಸೌರವ್ಯೂಹದಲ್ಲಿ ಶಿಕ್ಷಕ ಸೂರ್ಯನ್ ಇದ್ದಂತೆ 94 ಸಾಮಾಜಿಕ ಭಾವನೆಗಳನ್ನು ಬೆಳೆಸುವ ಕಾರಣ ತಮ್ಮ ಸಹಕಾರ ತ್ಮಕ ವಿಧಾನಗಳಿಂದ ಸ್ವಯಂ ಪ್ರೇರಣೆ ಮತ್ತು ಸ್ವಾಭಾವಿಕ ಶಕ್ತಿಗಳಿಂದ ಕೂಡಿದ ಅವುಗಳ ಸ್ವಭಾವದ ಕಾರಣ ಇತರ ಚಟುವಟಿಕೆಗಳು ಯುವಕರಿಗೆ ತರಬೇತಿ ಕೊಡುವ ಮಹತ್ವಪೂರ್ಣ ಸಾಧನಗಳಾಗಿವೆ 95 ಎಂದರೆ ಕೈಯಲ್ಲಿರುವ ಶಿಸ್ತು ಎಂದರೆ ಕೈಯಲ್ಲಿರುವ ಶಕ್ತಿ ಇದ್ದಂತೆ ಕೈಗೊಂಡ ಕಾರ್ಯವನ್ನು ನಿರ್ವಹಿಸಲು ಬೇಕಾದ ಸಾಧನಗಳ ಮೇಲಿದ್ದ ಒಡೆತನ ನಾವು ಏನು ಮಾಡಬೇಕೆಂಬುದನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಪ್ರಾಮಾಣಿಕವಾಗಿ ಮಾಡಲು ಮುನ್ನಡೆಯುವುದು ಜಾನ್ ಡ್ಯೂಯಿ 96 ಶಿಸ್ತು ಎಂಬುದು ಸಹಕಾರಿ ಮಾನಸಿಕ ಧೋರಣೆ 97ರ ಶಿಕ್ಷಣದಿಂದ ಆರೋಗ್ಯ ಸುಖ ದೊರೆಯುವುದು ಮನೋಭಾವನೆಗಳಿಗೆ ಕೊಡುವ ತರಬೇತಿಯನ್ನು ಒಳಗೊಂಡಿರುತ್ತದೆ 99 ಬೋಧನೆಯು ನಿರ್ದೇಶಿಸಿ ಮಾರ್ಗದರ್ಶಿ ಸುವುದರ ಜೊತೆಗೆ ವ್ಯವಸ್ಥಿತವಾದ ಕಲಿಕೆಯನ್ನು ರೂಪಿಸುತ್ತವೆ ನೂರು ಒಂದು ಪ್ರೇರಕ ಶಕ್ತಿ ಉತ್ತೇಜನಕಾರಿ ಮಾರ್ಗದರ್ಶಿ 101 ಮಕ್ಕಳ ಉದ್ಯೋಗಗಳನ್ನು ನಿಯಂತ್ರಿಸಿ ಯೋಗ್ಯ ರೀತಿಯಲ್ಲಿ ಕಲಿಯಲು ಸಹಾಯವಾಗುವುದು ಬೋಧನೆ 102 ಬೌದ್ಧಿಕ ವಿಕಾಸಕ್ಕೆ ಪರಿಣಾಮಕಾರಿಯಾದ ಪ್ರಭಾವ ಬೀರುತ್ತದೆ 103 ಬಾವಿ ನಾಗರಿಕರಿಗೆ ಸೂಕ್ತ ತರಬೇತಿ ನೀಡಿ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವಂತೆ ಮಾಡುವ ಸಾಧನವೇ ಬೋಧನೆ 104 ನಿಯಂತ್ರಿಸಿ ಉದ್ಯೋಗಗಳನ್ನು ನಿಯಂತ್ರಿಸಿ ಯೋಗ್ಯ ರೀತಿಯಲ್ಲಿ ಕಲಿಯಲು ಸಹಾಯಕವಾಗುವುದು 105 ಕ್ರೀಡೆಯು ಹರ್ಷದಾಯಕ ಸಹಜ ಮತ್ತು ಸೃಜನಾತ್ಮಕ ಚಟುವಟಿಕೆಯಾಗಿದೆ ನೂರಾರು ಯೋಜನೆ ಎಂದರೆ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ಕೈಗೊಳ್ಳುವ ಒಂದು ಮನಃಪೂರ್ವಕ ಚಟುವಟಿಕೆ ಇದಕ್ಕೆ 108 ಸೇನೆ ನೌಕಾಪಡೆ ಪೊಲೀಸ್ ಪಡೆ ಹಾಗೂ ರಾಜ್ಯಕ್ಕೆ ಶಿಸ್ತು ಹೇಗೆ ಮುಖ್ಯವೋ ಒಂದು ಶಾಲೆಯ ಅಸ್ತಿತ್ವಕ್ಕೂ ಶಿಸ್ತು ಅಗತ್ಯ 109 ಶಾಲೆಯಲ್ಲಿ ಶಿಸ್ತನ್ನು ಕಲಿಯದಿದ್ದರೆ ಅವರಿಗೋಸ್ಕರ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಿದ ಹಣ ರಾಷ್ಟ್ರೀಯ ಮಹಾತ್ಮ ಗಾಂಧೀಜಿ ನೂರಾಹತ್ತು ಮಗುವಿನ ಜನನದಿಂದ ಆರಂಭವಾಗುತ್ತದೆ ಮಹಾತ್ಮ ಗಾಂಧೀಜಿ 111 ಮಗುವಿನ ಮುಂದಿನ ಭವಿಷ್ಯಕ್ಕೆ ಭೌತಿಕವಾಗಿ ಮಾನಸಿಕವಾಗಿ ನೈತಿಕ ಮತ್ತು ಸಾಮಾಜಿಕ ಅಭಿವೃದ್ಧಿ ತರಬೇತಿಗೊಳಿಸುವ ಕ್ರಿಯೆಯೇ ಪೂರ್ವ ಪ್ರಾಥಮಿಕ ಶಿಕ್ಷಣ ವಿಲಿಯಂ 112 ಮಗುವಿನ ಗುರುತರವಾದ ಜವಾಬ್ದಾರಿಯನ್ನು ರೂಪಿಸುವ ಒಂದು ಕೇಂದ್ರವೇ ಪೂರ್ವ ಪ್ರಾಥಮಿಕ ಶಾಲೆ ಆಯೋಗ 113 ಶಿಕ್ಷಕರು ದಯಾಮಯ ಹೊಂದಿಕೊಳ್ಳುವ ಗುಣವುಳ್ಳವನು ಸಹಕಾರಿ ತಾಳ್ಮೆ ಉಳ್ಳವನು ಆಶಾವಾದಿ ಯು ಪ್ರೋತ್ಸಾಹಿಸುವವರು ಸ್ಪಷ್ಟ ವಿಚಾರವನ್ನು ವಿನಯಶೀಲರು ಸಹಾನುಭೂತಿಯುಳ್ಳ ವನ್ನು ತನ್ನ ವಿಷಯದಲ್ಲಿ ತಿಳಿದವನು ತನ್ನ ಜವಾಬ್ದಾರಿಯನ್ನು ಅರಿತವನು ಸಮಯವನ್ನು ಪ್ರಾಮಾಣಿಕ ಧೈರ್ಯಶಾಲಿ ಆಗಿರಬೇಕು 114 ತನ್ನತನವನ್ನು ಬೆಳೆಸಿಕೊಂಡು ವಿಚಾರ ಆಲೋಚನೆ ಪ್ರಯೋಗ ಸಂಶೋಧನೆಯ ವೀಕ್ಷಣೆ ಗಳಿಂದ ಜ್ಞಾನದ ದಿಗಂತವನ್ನು ವಿಸ್ತರಿಸುತ್ತಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ ಅರ್ಥಿಗಳ ಚೈತನ್ಯ ಹೆದರಿಕೆಯಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಜಾಗೃತಿಯನ್ನು ಉಂಟು ಮಾಡುವವನೇ ಆದರ್ಶ ಶಿಕ್ಷಕ ಜವರೇಗೌಡ 115 ಹೆಚ್ಚಿನ ತೀಕ್ಷ್ಣ ಬುದ್ಧಿ ಅತ್ಯುತ್ತಮ ವ್ಯಕ್ತಿ ಮತ್ತು ಶುದ್ಧವಾದ ನೈತಿಕ ಹಾಗೂ ಆಧ್ಯಾತ್ಮಿಕ ಗಳಿಂದ ಯುಕ್ತವಾದ ವ್ಯಕ್ತಿಗಳನ್ನು ಮಾತ್ರ ಶಿಕ್ಷಕ ವೃತ್ತಿಯ ಆಹ್ವಾನಿಸುತ್ತದೆ ಆಹ್ವಾನಿಸುತ್ತದೆ 116 ಬದಲಾಗುತ್ತಿರುವ ಪ್ರಪಂಚಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಶಾಲೆಗಳಲ್ಲಿ ಶಾಲಾ ಗ್ರಂಥಾಲಯವು ಒಂದು ಜೀವಂತ ಕಾರಣವಿದ್ದಂತೆ ರಂಗನಾಥ್ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ಕೈಗೊಳ್ಳುವ ಒಂದು ಮನಃಪೂರ್ವಕ ಚಟುವಟಿಕೆ ಕಿಲ್ ಪ್ಯಾಟ್ರಿಕ್ 118 ಸಹಜ ವಾತಾವರಣದಲ್ಲಿ ಸಮಸ್ಯಾತ್ಮಕ ಕ್ರಿಯೆಗೆ ಪರಿಹಾರ ಕಂಡುಹಿಡಿಯುವುದು ಯೋಜನೆ 119 ಪಠ್ಯಕ್ರಮದ ಕಲಿಕೆಯ ವಿಷಯ ಕ್ರಿಯೆ ನಿರಂತರ ಬೆಂಬೆತ್ತು ವಿಕೆಯಲ್ಲಿ ಬರುವ ಆಶ್ರಯ ಇಲ್ಲವೇ ರಚನೆಗಳ ಉದ್ದೇಶ ಆದರ್ಶ ಮತ್ತು ತತ್ವಗಳಿಗೆ ಸಮನಾಗಿರುತ್ತದೆ ಜಾನ್ ಡ್ಯೂಯಿ 120 ಪಠ್ಯಕ್ರಮದಲ್ಲಿ ಕಲಾಕಾರನ ಕೈಯಲ್ಲಿರುವ ಒಂದು ಸಾಧನ ತನ್ನ ಸ್ಟುಡಿಯೋದಲ್ಲಿ ತನ್ನ ಆದರ್ಶಕ್ಕೆ ಅನುಗುಣವಾಗಿ ಅವನು ತನ್ನ ವಸ್ತು ರೂಪಿಸುತ್ತಾನೆ 121 ಶೈಕ್ಷಣಿಕ ವಿಚಾರವೆಂದರೆ ಪರಂಪರಾನುಗತವಾಗಿ ಬೋಧಿಸಲ್ಪಟ್ಟ ವಿಷಯಗಳನ್ನು ತಿಳಿಯುವುದಿಲ್ಲ ಆದರೆ ಶಾಲೆಯಲ್ಲಿ ಅನುಭವಗಳನ್ನು ಅದು ಒಳಗೊಂಡಿರುತ್ತದೆ ಎಲ್ಲಾ ಸಂದರ್ಭಗಳಲ್ಲಿಯೂ ಮಕ್ಕಳ ಜೀವನವು ವ್ಯಕ್ತಿತ್ವ ವಿಕಾಸದಲ್ಲಿ ನಿರತವಾಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕು ಪ್ರೌಢ ಶಿಕ್ಷಣ ಆಯೋಗ 122 ವಿವರಣೆ ವಿಶಾಲ ಪ್ರಪಂಚಕ್ಕೆ ಪರಿಚಿತವಾದ ಮಾನವ ಭಾವನೆಯ ವಿವರಣೆಯನ್ನು ಅವಧಿ ವಿವಿಧ ಕ್ರಿಯೆ ರೂಪವೆಂದು ಪಠ್ಯಕ್ರಮವೂ ತಿಳಿಯಬೇಕು ದೀಪಿಕಾ 123 ಮಾನವನ ವರ್ತನೆಯನ್ನು ಮತ್ತು ಮಾನವನ ಸಂಬಂಧವನ್ನು ಸಂಕ್ಷಿಪ್ತವಾಗಿ ಅಭ್ಯಾಸ ಮಾಡುವುದು ಮನೋವಿಜ್ಞಾನ 124 ನಡತೆ ಮತ್ತು ವರ್ತನೆಗಳ ಅಸ್ಪಷ್ಟವಾದ ವಿಜ್ಞಾನವೇ ಮನೋವಿಜ್ಞಾನ ನೂರಿಪ್ಪತ್ತೈದು ವರ್ತನೆಯ ವೈಜ್ಞಾನಿಕ ಶೋಧನೆ ಮನೋವಿಜ್ಞಾನ ಪರಿಸರಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳ ವೈಜ್ಞಾನಿಕ ಅಭ್ಯಾಸ ಮನೋವಿಜ್ಞಾನ 127 ಮನೋವಿಜ್ಞಾನವು ಬೌದ್ಧಿಕ ಮತ್ತು ಭೌತಿಕವಾಗಿ ಸಾಮಾನ್ಯ ಮತ್ತು ಅಸಾಮಾನ್ಯ ಸ್ಥಿತಿಯಲ್ಲಿ ಮಗು ಮತ್ತು ಮನುಷ್ಯ ಇವರುಗಳ ವರ್ತನೆಯನ್ನು ಅಧ್ಯಯನ ಮಾಡಬಹುದಾಗಿದೆ 128 ವ್ಯಕ್ತಿ ಸಮಾಜ ಜೀವನದಲ್ಲಿ ಸಂರಕ್ಷಣೆ ಮತ್ತು ತೃಪ್ತಿ ಗಳಿಂದ ಭಾಗವಹಿಸಲು ನಿರ್ದೇಶನ ನೀಡಲು ಅವನ ಕಲಿವಿನ ಉಪಾಧ್ಯಾಯರ ಬೋಧನೆಗಳು ಮುಖಗಳಲ್ಲಿ ನೆರವಾಗುವ ಜ್ಞಾನವೇ ಶೈಕ್ಷಣಿಕ ಮನೋವಿಜ್ಞಾನ 129 ಕಲಿಯುವ ಕಾರ್ಯಕ್ಕೆ ಸಂಬಂಧಿಸಿದ ಮನೋವಿಜ್ಞಾನ ಶೈಕ್ಷಣಿಕ ಮನೋವಿಜ್ಞಾನ ಡಾಕ್ಟರ್ ಎಂಎಸ್ ವೀರಪ್ಪ 130 ಹುಟ್ಟಿನಿಂದ ಸಾವಿನವರೆಗೆ ವ್ಯಕ್ತಿಯ ಕಲಿಕೆಯ ಅನುಭವಗಳನ್ನು ಶೈಕ್ಷಣಿಕ ಮನೋವಿಜ್ಞಾನ ವಿವರಿಸುತ್ತದೆ 131 ಬೋಧನೆ ಮತ್ತು ಕಲಿಕೆ ಗಳೊಂದಿಗೆ ವ್ಯವಹರಿಸುವ ಮನೋವಿಜ್ಞಾನದ ಶೈಕ್ಷಣಿಕ ಮನೋವಿಜ್ಞಾನ ಸ್ಕಿನ್ನರ್ 132 ಶೈಕ್ಷಣಿಕ ಮನೋವಿಜ್ಞಾನವು ಶಿಕ್ಷಣದ ವಿಜ್ಞಾನ ಬುದ್ಧಿಶಕ್ತಿ ಸೂಚ್ಯಂಕ 140 ಕ್ಕಿಂತ ಹೆಚ್ಚಾಗಿ ಇರುವವರು ಪ್ರತಿಭಾವಂತರು 134 ಮಾನವನ ಚಟುವಟಿಕೆಗಳಲ್ಲಿ ಯಾರು ಒಳ್ಳೆಯ ಮೌಲ್ಯಗಳಿಂದ ಕೂಡಿದ ನಿವಾರಣೆಗಳು ಗಣನೀಯವಾಗಿ ಇರುತ್ತದೆಯೋ ಅಂತಹ ಮಕ್ಕಳನ್ನು ಪ್ರತಿಭಾವಂತ ಮಕ್ಕಳನ್ನು ನಿರ್ಣಯಿಸಬೇಕು 135 ಸೃಜನಶೀಲತೆಯನ್ನು ಕ್ರಿಯೆಯಾಗಿ ಭಾವಿಸಿ ಪ್ರಕ್ರಿಯೆಗಳ ನಡುವಿನ ಸಾಮರ್ಥ್ಯವನ್ನು ಕಂಡುಕೊಳ್ಳುವ ಕ್ರಿಯೆಗೆ ಸೃಜನಶೀಲತೆ 136 ಬುದ್ಧಿಶಕ್ತಿಯ ವಸ ಅಭಿಪ್ರಾಯಗಳನ್ನು ಕಲ್ಪನೆಗಳನ್ನು ಪರೀಕ್ಷಿಸುವ ಅಥವಾ ಮಾಹಿತಿಗಳನ್ನು ಸಂಗ್ರಹಿಸುವ ಕ್ರಿಯೆಗೆ ಸೃಜನಶೀಲತೆ 137 ಅನುಕರಣೆ ಮಾಡದೆ ಸ್ವಂತ ಬುದ್ಧಿಶಕ್ತಿ ಆಲೋಚನೆ ಮತ್ತು ಕಲ್ಪನೆಯಿಂದ ರಚನಾತ್ಮಕ ಉತ್ಪನ್ನಗಳನ್ನು ನಿರ್ಮಾಣ ಮಾಡುವ ಕ್ರಿಯೆಗೆ ಸೃಜನಶೀಲತೆ 138 ಪೂರ್ಣವಾದ ಅಥವಾ ಭಾಗಶಃ ಉತ್ಪಾದಿಸುವುದು 139 ಒಂದು ಸಾರಿ ಅನುವಂಶಿಯತೆಯ ಎಲ್ಲಾ ರಚನೆಯು ತಂದೆ ತಾಯಿಗಳಿಂದ ಅನುವಂಶೀಯವಾಗಿ ಬರುವುದಕ್ಕೆ ಅನುವಂಶಿಯತೆ 140 ನಗೆಯಿಂದ ಮತ್ತೊಂದು ಪೀಳಿಗೆಗೆ ಒಂದು ವಿಶೇಷತೆ 141 ನಿರ್ದಿಷ್ಟ ಪ್ರಚೋದನೆಗೆ ನಿರ್ದಿಷ್ಟ ಪ್ರತಿಕ್ರಿಯೆಗಳ ಸಂಪರ್ಕ ಸಂಬಂಧವೇ ಕಲಿಕೆ 142 ತರಬೇತಿ ಮತ್ತು ಅನುಭವದಿಂದ ವರ್ತನೆಯಲ್ಲಿ ಉಂಟಾಗುವ ಬದಲಾವಣೆ ಕಲಿಕೆ 143 ಸನ್ನಿವೇಶಗಳ ಸಂಗ್ರಹಣೆ ಸನ್ನಿವೇಶಗಳನ್ನು ಅನುಭವ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳುವುದು ಕಲಿಕೆ ಅವಶ್ಯಕತೆಗಳನ್ನು ಸರಿದೂಗಿಸಲು ವರ್ತನೆಯ ಮಾರ್ಪಾಡು ಕಲಿಕೆ 145 ಅನುಭವಗಳನ್ನು ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆ ತರುವುದೇ ಚಟುವಟಿಕೆ ಕಲಿಕೆ 146 ಅಭ್ಯಾಸ ಅಥವಾ ತರಬೇತಿಯ ಮೂಲಕ ವ್ಯಕ್ತಿಯಲ್ಲಿ ಉಂಟಾಗುವ ವರ್ತನೆಯ ಬದಲಾವಣೆ ಕಾರ್ಯಕ್ಕೆ ಕಲಿಕೆ 147 ಇದು ಒಂದು ಮನೋವೈಜ್ಞಾನಿಕ ಮತ್ತು ಜೀವಿಗಳ ಆಂತರಿಕ ಪ್ರತಿಕ್ರಿಯೆಯ ಕೆಲವು ಅಗತ್ಯಗಳನ್ನು ಪಡಿಸಿಕೊಳ್ಳುವ ಚಟುವಟಿಕೆಗಳನ್ನು ಪ್ರೇರಣೆ 48 ಕಲಿಯುವಿಕೆಯಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದೆ ಮತ್ತು ಇದು ಕಲಿಕೆಗೆ ಆಧಾರವಾಗಿದೆ 149 ತಿಳಿದುಕೊಳ್ಳಲು ಸಜ್ಜಾಗುವುದು ಯಾವುದು 150 ನಮ್ಮ ಮನಸ್ಸಿನ ಎದುರಿಗೆ ವಸ್ತುವಿನ ಸ್ಪಷ್ಟ ಚಿತ್ರವನ್ನು ದೊರಕಿಸುವುದೇ ಅವಧಾನ 151 ನಮ್ಮ ಪರಿಸರದಲ್ಲಿ ಅಸಂಖ್ಯಾತ ಪ್ರಚೋದನೆಗಳಿಗೆ ನಮ್ಮ ಅಭಿವೃದ್ಧಿಗಳಿಗೆ ಅನುಗುಣವಾಗಿ ಯಾವುದಾದರೂ ಒಂದನ್ನು ಕಡ್ಡಾಯಗೊಳಿಸುವ ಮನಸ್ಸಿನ ಸ್ಥಿತಿಗೆ ಅವಧಾನ ರಾಮನಾಥ್ ಶರ್ಮ 152 ಎಂದರೆ ಒಂದು ವಸ್ತುವಿನ ಮೇಲೆ ಪ್ರಜ್ಞೆಯನ್ನು ಕೇಂದ್ರೀಕರಿಸುವುದು ಎಲ್ಲಾ ಸೃಜನಾತ್ಮಕ ಚಟುವಟಿಕೆಗಳಲ್ಲಿ ಅವಶ್ಯಕವಾದ ಅಂಶ 153 ಆಸಕ್ತಿಯು ಗುಪ್ತವಾದ ಅವಧಾನ ಮತ್ತು ಅವಧಾನ ವು ಕ್ರಿಯೆಯಲ್ಲಿ ಇರುವ ಆಸಕ್ತಿ 154 ಯಾವುದಾದರೊಂದು ವ್ಯಕ್ತಿ ವಸ್ತು ಅಥವಾ ಚಟುವಟಿಕೆಯನ್ನು ವೀಕ್ಷಿಸುವಂತೆ ಮಾಡುವ ಪ್ರೇರಣಾ ಶಕ್ತಿ ಆಸಕ್ತಿ 155 ಒಂದು ವಸ್ತುವಿನಿಂದ ಅಥವಾ ಭಾವನೆಯಿಂದ ಇಳಿಸಲ್ಪಟ್ಟ ಸುಖಕರ ಅಥವಾ ಕಷ್ಟಕರ ಭಾವನೆಗಳಿಗೆ ಆಸಕ್ತಿ 156 ಶಕ್ತಿಯಿಂದಾಗಿ ಉಂಟಾಗುವ ಸಾಮರ್ಥ್ಯ ಹೊಂದಿದ ಸ್ಥಿತಿಯೇ ಆಯಾಸ 157 ಪರಿಣಾಮಕಾರಿ ಧ್ವನಿ ಭಾವದಿಂದ ಕೂಡಿದ ಕಥೆಯಲ್ಲಿನ ಸಂವೇದನೆ ಮತ್ತು ಭಾವನೆಗಳ ರಾಶಿಗೆ ಆಯಾಸ 158 ಪರಿಕಲ್ಪನೆಯು ಒಂದು ಪ್ರಕ್ರಿಯೆಯಾಗಿದ್ದು ವಸ್ತು ವಿಷಯ ಮತ್ತು ಘಟನೆಗಳ ಸಾಮ್ಯತೆ ಮತ್ತು ವೈಶಾಲ್ಯತೆಯನ್ನು ತಿಳಿಸುತ್ತದೆ 159 ಪ್ರಕ್ರಿಯೆಯಾಗಿದ್ದು ವಿಷಯಗಳ ಸಾಮಾನ್ಯ ಲಕ್ಷಣಗಳನ್ನು ಪ್ರತಿನಿಧಿಸುತ್ತದೆ ಮತ್ತು ಸನ್ನಿವೇಶಗಳು ವ್ಯಕ್ತಿಗಳು ಇರುವಂತೆ ಮಾಡುವ ಮನಸ್ಸಿನ ಪೂರ್ವಸಿದ್ಧತೆ ಮನೋಧೋರಣೆ 161 ಒಂದು ನಿರ್ದಿಷ್ಟ ದಾನ ಕುಶಲತೆ ಅಥವಾ ಸುಸಂಘಟಿತ ಅನುಕ್ರಿಯೆ ಗಳ ಗುಣ ಗರ್ಜನೆ ಸಾಮರ್ಥ್ಯ ಸೂಚಕವಾದ ವ್ಯಕ್ತಿಯ ಲಕ್ಷಣಗಳ ಸಂಯೋಜನೆಯನ್ನು 162 ಕಲಿತ ಅಂಶಗಳನ್ನು ಅವಶ್ಯವೆನಿಸಿದಾಗ ಜಾಗೃತ ಸ್ಥಾನಕ್ಕೆ ಬರುವುದೇ ಸ್ಮರಣೆ 163 ಅನುಭವಗಳನ್ನು ಗ್ರಹಣದಲ್ಲಿ ಕ್ರೂಢೀಕರಿಸಿ ಬೇಕಾದಾಗ ಸ್ಥಿತಿಗೆ ತರುವುದು ಸ್ಮರಣೆಯಾಗಿದೆ 164 ಕಲಿಕೆಯ ಶಾಶ್ವತ ಅಥವಾ ತಾತ್ಕಾಲಿಕ ನಷ್ಟವೇ ಮರೆವು 165 ಉನ್ನತ ಕಲಿಕೆಗೆ ಮತ್ತು ಸ್ಮರಣೆಗೆ ಮರೆವು ಅತ್ಯವಶ್ಯಕವಾಗಿದೆ 166 ವ್ಯಕ್ತಿಯ ಅಮೂರ್ತ ಭಾವನಾತ್ಮಕ ಆಲೋಚನಾ ಶಕ್ತಿ ಬುದ್ಧಿಶಕ್ತಿ ಸಾಮರ್ಥ್ಯವೇ ಬುದ್ಧಿಶಕ್ತಿ 168 ಹೊಸ ವಾತಾವರಣಗಳಿಗೆ ಹೊಂದಿಕೊಳ್ಳಲು ಕಲಿಯುವ ಸಾಮರ್ಥ್ಯವೇ ಬುದ್ಧಿಶಕ್ತಿ 69 ಉದ್ದೇಶಪೂರ್ವಕವಾಗಿ ಕಾರ್ಯಮಾಡುವ ತರ್ಕ ಸಮ್ಮತ ಆಲೋಚನೆ ಮಾಡುವ ಮತ್ತು ಅವನ ಪರಿಸರದೊಂದಿಗೆ ಸಮರ್ಪಕವಾಗಿ ಪರಿವರ್ತಿಸುವ ಸಾಮರ್ಥ್ಯಗಳ ಮೊತ್ತ ಅಥವಾ ಸಮಷ್ಟಿಯ ಬುದ್ಧಿಶಕ್ತಿ 17 ಸಾಮಾನ್ಯ ಅಂಶ ಮತ್ತು ವಿಶೇಷ ಅಂಶ ಎಂಬ ಮೂಲ ಘಟಕಗಳಿಂದ ಕೂಡಿದ ಸಂಗತಿಯೇ ಬುದ್ಧಿಶಕ್ತಿ 171 ವ್ಯಕ್ತಿಯ ಮನಸ್ಸನ್ನು ಒಂದು ವಿಶೇಷ ವಸ್ತುವಿನ ಮೇಲೆ ಕೇಂದ್ರೀಕರಿಸುವುದು ಮತ್ತು ಸನ್ನಿವೇಶಕ್ಕೆ ಹೊಂದಿಕೊಳ್ಳುವ ಶಕ್ತಿ 172 ಚಾಣಾಕ್ಷತೆ ಬುದ್ಧಿಶಕ್ತಿ ತಿಳಿದುಕೊಳ್ಳುವ ಚಾಣಾಕ್ಷತೆ ಬುದ್ಧಿಶಕ್ತಿ 173 ಕಾರ್ಯಕಾರಣ ಸಂಬಂಧಗಳನ್ನು ಮಾನಸಿಕವಾಗಿ ನಿರ್ಧರಿಸುವ ಸಾಮರ್ಥ್ಯ ವಿತರಕ ಸಾಮರ್ಥ್ಯ 174 ಯಾವುದೇ ಒಬ್ಬ ಉತ್ತಮ ವ್ಯಕ್ತಿತ್ವ ಹೊಂದಿರುವವನು ಮತ್ತೊಬ್ಬ ವ್ಯಕ್ತಿಗೆ ಜೀವನಕ್ಕೆ ಬೇಕಾದ ಅವಶ್ಯಕತೆಗಳ ಬಗ್ಗೆ ತಿಳುವಳಿಕೆ ನೀಡುವುದೇ ಮಾರ್ಗದರ್ಶನ 125 ಮಾರ್ಗದರ್ಶನ ಒಬ್ಬನು ಇನ್ನೊಬ್ಬನಿಗೆ ಆಯ್ಕೆಗಳನ್ನು ಸಮಯಗಳನ್ನು ಮಾಡಿಕೊಳ್ಳುವುದರಲ್ಲಿ ಹಾಗೂ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀಡುವ ಸಹಾಯವಾಗಿರುತ್ತದೆ 176 ವಿಶೇಷ ಸಾಮಾಜಿಕ ಸಂಬಂಧಗಳನ್ನು ಹೊಂದಿರುವ ಹಲವು ವ್ಯಕ್ತಿಗಳ ಸಂಕಲನವೇ ಸಮೂಹ 177 ಇಬ್ಬರು ಅವರಿಗಿಂತ ಹೆಚ್ಚು ಸಂಖ್ಯೆಯ ವ್ಯಕ್ತಿಗಳು ಸೇರಿ ತಮ್ಮ ಚಟುವಟಿಕೆಗಳಲ್ಲಿ ಪರಸ್ಪರ ಪ್ರಭಾವ ಬೀರಿದ ಸಾಮಾಜಿಕ ಸಮೂಹವು ಖಚಿತವಾಗುತ್ತದೆ 178 ವ್ಯಕ್ತಿಯ ಒಟ್ಟು ಚಟುವಟಿಕೆಗಳ ಮೊತ್ತವೇ ವ್ಯಕ್ತಿತ್ವ 179 ವ್ಯಕ್ತಿತ್ವವೂ ವ್ಯಕ್ತಿಯ ಕ್ರಿಯಾಶೀಲ ವ್ಯವಸ್ಥೆಯಾಗಿದ್ದು ವ್ಯಕ್ತಿಯ ಮಾನಸಿಕ ವ್ಯವಸ್ಥೆಗಳು ವಾತಾವರಣಕ್ಕೆ ಹೊಂದಿಕೊಳ್ಳುವುದು ನಿರ್ಧರಿಸುತ್ತದೆ 180 ವ್ಯವಸ್ಥಿತವಾಗಿ ಒಂದಕ್ಕೊಂದು ಕೂಡಿರುವ ಅನೇಕ ಅಂಶಗಳು ಸೇರಿ ಒಂದೇ ಆಗಿ ಕಾರ್ಯನಿರ್ವಹಿಸುತ್ತದೆ 181 ವ್ಯಕ್ತಿಯ ವರ್ತನೆಯು ಒಟ್ಟು ಗುಣಗಳು ಅವನ ನಡತೆಯಲ್ಲಿ ಮಾತು ಕೃತಿ ಯೋಜನೆ ಅಭಿವೃದ್ಧಿ ಆಸಕ್ತಿಗಳ ರೂಪದಲ್ಲಿ ಹೊರಹೊಮ್ಮುತ್ತದೆ 182 ಇನ್ನೊಬ್ಬರ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ ವ್ಯಕ್ತಿತ್ವ 183 ಪರಿಸರದೊಂದಿಗೆ ಕೊಳ್ಳುವುದರಲ್ಲಿ ಸಹಾಯಕವಾಗುವ ವ್ಯಕ್ತಿಯಲ್ಲಿನ ದೈಹಿಕ ಮತ್ತು ಮಾನಸಿಕ ವಿಶೇಷ ಅಂಶಗಳ ಸಂಘಟನೆಯೇ ವ್ಯಕ್ತಿತ್ವ 184 ಒಬ್ಬ ವ್ಯಕ್ತಿಯಲ್ಲಿ ಕಂಡುಬರುವ ಮಾನಸಿಕ ಪ್ರಕ್ರಿಯೆಗಳ ಮೊತ್ತವೇ ವ್ಯಕ್ತಿತ್ವ 185 ವ್ಯಕ್ತಿಯಲ್ಲಿ ಕಂಡುಬರುವ ವಿಶೇಷ ಸ್ಥಿರ ಗುಣಗಳನ್ನು ವ್ಯಕ್ತಿತ್ವ 186 ಯಾವುದೇ ಒಬ್ಬ ವ್ಯಕ್ತಿ ತನ್ನ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸಲಹೆಗಳನ್ನು ನೀಡುವ ಶಾಸ್ತ್ರಕ್ಕೆ ಮಾನಸಿಕ ಆರೋಗ್ಯ ಶಾಸ್ತ್ರ ಎನ್ನುತ್ತೇವೆ 187 ನಮ್ಮ ಜೀವನದಲ್ಲಿ ಹುಟ್ಟಿನಿಂದ ಸಾಯುವವರೆಗೂ ನಮ್ಮ ಜೀವನದ ಪ್ರತಿ ಹಂತದಲ್ಲೂ ಸಾಂಕಿಕ ರೂಪದಲ್ಲಿ ಅಡಗಿರುವುದೇ ಅಳತೆ 188 ಪರೀಕ್ಷೆಗಳು ರಚನಾತ್ಮಕ ಚಟುವಟಿಕೆಗಳನ್ನು ಪ್ರೇರೇಪಿಸುತ್ತವೆ 189 ಪರೀಕ್ಷೆಗಳು ವಿದ್ಯಾರ್ಥಿಗಳ ಭಾವನಾತ್ಮಕ ಗೊಂದಲಗಳನ್ನು ಹೋಗಲಾಡಿಸಿ ಕಲಿಕೆಗೆ ಪ್ರೋತ್ಸಾಹಿಸುತ್ತವೆ 190 ಪರೀಕ್ಷೆಗಳಿಂದಲೇ ಕಪಟಿಗಳಾದ ಸಾಮೂಹಿಕ ಕಗ್ಗೊಲೆ 191 ಪರೀಕ್ಷೆಯೆಂದರೆ ಸಾಧನೆ ಸಾಮರ್ಥ್ಯ ಸಂದರ್ಭಗಳನ್ನು ಗಮನಿಸಿ ಮತ್ತು ವಿಮರ್ಶಾತ್ಮಕವಾಗಿ ಬೆಲೆ ಕಟ್ಟುವುದು 192 ಆಸಕ್ತಿ ಅನಾಸಕ್ತಿ ಒಬ್ಬ ವ್ಯಕ್ತಿಯನ್ನು ಯಾವುದಾದರೂ ವಿಷಯದ ಕಡೆಗೆ ಆಕರ್ಷಿಸುವುದೇ ಆಸಕ್ತಿ 194 ಸಂಖ್ಯಾಶಾಸ್ತ್ರ ಗಣಿತಶಾಸ್ತ್ರದ ಒಂದು ಶಾಖೆಯಾಗಿ ದತ್ತಾಂಶ ಸಂಗ್ರಹಣೆ ವಿಶ್ಲೇಷಣೆ ಮಾಡುತ್ತದೆ ಅರ್ಥೈಸುವಿಕೆ ಮತ್ತು ನಿರೂಪಣೆಯ ಬಗೆಗೆ ವಿಚಾರ ಮಾಡುತ್ತದೆ 195 ದೊರೆತ ಪದಗಳ ಸಂಗ್ರಹ ಅವುಗಳ ವಿಶ್ಲೇಷಣೆ ವಿವೇಚನೆಗಳನ್ನು ಮಾಡುವ ವಿಜ್ಞಾನವೇ ಸಂಖ್ಯಾಶಾಸ್ತ್ರ 196 ಸಂಖ್ಯಾಶಾಸ್ತ್ರವು ಪೂರ್ವನಿರ್ಧಾರಿತ ಉದ್ದೇಶಕ್ಕೆ ಸಂಬಂಧಿಸಿರುವ ಪ್ರಯತ್ನಗಳನ್ನು ವಿಶೇಷ ವಿಧಾನದಿಂದ ಯಾವುದೇ ಪಕ್ಷಪಾತವಿಲ್ಲದೆ ಸಂಗ್ರಹಣೆ ತಳಿಕರಣ ನಿರೂಪಣೆಗಳನ್ನು ಕ್ರಿಯೆಗಳನ್ನು ಒಳಗೊಂಡಿರುತ್ತದೆ 197 ಮಧ್ಯಾಂಕ ಗಾತ್ರ ಅನುಸಾರವಾಗಿ ಕ್ರಮಬದ್ಧ ಗೊಳಿಸಿದ ಸಂಖ್ಯಾ ವಿತರಣೆಯ ಮಧ್ಯ ಬಿಂದುವಾಗಿದೆ 198 1:00 ಬಿಂದುವಾಗಿದ್ದು ಒಂದು ಗುಂಪನ್ನು ಅಥವಾ ಶ್ರೇಣಿಯನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ ಅರ್ಧದಷ್ಟು ಅಂಕಿಗಳು ಬಿಂದುವಿನ ಮೊದಲು ಇನ್ನುಳಿದ ಅರ್ಧದಷ್ಟು ಅಂಕಗಳು ಅದರ ನಂತರವೂ ಬರುತ್ತದೆ 199 ಒಂದು ಬಿಂದುವಿನ ಸುತ್ತಲೂ ನಿಬಿಡವಾಗಿ ಕೇಂದ್ರೀಕರಿಸಲು ಆವರಿಸುವ ಘಟಕಗಳ ಮೌಲ್ಯವೇ ವಿತರಣೆಯಲ್ಲಿ ಪೂರಕವಾಗಿದೆ ಇದನ್ನು ಶ್ರೇಣಿಯ ಅತ್ಯಂತ ಮಾದರಿಯ ಮೌಲ್ಯವೆಂದು ಗಣನೆಗೆ ತೆಗೆದುಕೊಳ್ಳಲಾಗಿದೆ ಆವೃತ್ತಿಗಳು ಹರಡುವ ರೀತಿಗೆ ವಿಚಾರಶೀಲತೆ ವಿಚಾರಶೀಲತೆ ಅಥವಾ ಚದುರಿಕೆ 201 ಶ್ರೇಣಿಯಲ್ಲಿನ ಮೌಲ್ಯಗಳ ಭಿನ್ನತೆಯನ್ನು ತೋರಿಸುವ ಪದವೇ ಹರಡುವಿಕೆ ಯಾಗಿದೆ 202 ಆವೃತ್ತಿಗಳು ಸುತ್ತಲೂ ಹರಡಿಕೊಂಡಿರುವ ರೀತಿಯೇ ಚಲನಶೀಲತೆ 203 ಸರಾಸರಿಯ ಬೆಲೆಯಿಂದ ಸಾಂಕಿಕ ನ್ಯಾಸದ ಪ್ರವೃತ್ತಿಯು ಎಷ್ಟರಮಟ್ಟಿಗೆ ಹರಡುತ್ತದೆ ಅಥವಾ ದೂರ ಸರಿಯುತ್ತದೆ ಎಂಬುದನ್ನು ವಿವರಿಸುವುದೇ ಹರಡುವಿಕೆಯ ಮಾಪನವಾಗಿದೆ 204 ಚತುರ್ಥಕ ವಿಚಲನೆ ಯು ಆರುತಿ ವಿತರಣೆಯಲ್ಲಿನ 75ನೇ ಮತ್ತು 25ನೇ ಶತಕಗಳ ನಡುವಿನ ಅಂತರದ ಅರ್ಧದಷ್ಟು ಇರುತ್ತದೆ 205 ಚತುರ್ಥ ಅರ್ಧಂ ಕದ ಚತುರ್ಥಕ ವಿಸ್ತಾರ ವ್ಯಾಪ್ತಿಯ ವಿತರಣೆಯ ನಡುವಣ ಶೇಕಡ 50 ಫಲಕಗಳ ವ್ಯಾಪ್ತಿಯ ಅರ್ಧದಷ್ಟು ಇರುತ್ತದೆ 206 ಸರಾಸರಿ ವಿಚಲನೆಯ ನೈತಿಕ ಚಿಹ್ನೆಗಳನ್ನು ತೊರೆದು ಎಲ್ಲಾ ಎರಡು ಅಥವಾ ಹೆಚ್ಚು ಸರಣಿ ಅಳತೆಗಳ ತಮ್ಮ ತಮ್ಮ ಸರಾಸರಿ ಗಳಿಂದ ಅನುಕ್ರಮವಾಗಿ ಸಹವರ್ತಿಯಾಗಿ ವ್ಯತ್ಯಾಸವಾಗುವ ಪ್ರವೃತ್ತಿಯೆಂದರೆ ವಿಚಾರಣೆಗಳ ಅಂಕಗಣಿತ ಸರಾಸರಿ ಆಗಿದೆ 207 ಸರಾಸರಿ ವಿಚಲನೆಯ ವಿತರಣೆಯ ಮಧ್ಯಮ ಅಂಕದಿಂದ ತೆಗೆದುಕೊಂಡ ಎಲ್ಲಾ ಫಲಕಗಳ ಚಲನೆಗಳ ಸರಾಸರಿ ಆಗಿರುತ್ತದೆ ಆದರೆ ವಿಚಾರಗಳನ್ನು ಯಾವಾಗಲೂ ಧನಾತ್ಮಕ ಎಂದು ತಿಳಿಯಲಾಗುತ್ತದೆ 208 ಮಾನಕ ವಿಚಲನೆ ಯು ವಿತರಣೆಯ ಮಧ್ಯಮ ಅಂಕದಿಂದ ತೆಗೆದುಕೊಂಡ ಎಲ್ಲಾ ವಿಚಾರಣೆಗಳ ಸರಾಸರಿ ವರ್ಗಮೂಲ ವಾಗಿರುತ್ತದೆ 209 2 ಚಲಕಗಳ ನಡುವಿರುವ ಪರಸ್ಪರ ಸಂಯುಕ್ತ ಸಂಬಂಧವನ್ನು ಸಹಸಂಬಂಧ ಎನ್ನಲಾಗುತ್ತದೆ 210 ಚಲಕಗಳ ನಡುವಿರುವ ಸಂಬಂಧದ ಪ್ರಮಾಣವನ್ನು ವಿವರಿಸಿ ವಿವರಿಸುವುದೇ ಸಹಸಂಬಂಧ 211 ಎರಡು ಅಥವಾ ಹೆಚ್ಚು ಶ್ರೇಣಿ ಅಳತೆಗಳ ತಮ್ಮ ತಮ್ಮ ಸರಾಸರಿ ಗಳಿಂದ ಅನುಕ್ರಮವಾಗಿ ಸಹವರ್ತಿಯಾಗಿ ವ್ಯತ್ಯಾಸವಾಗುವ ಪ್ರವೃತ್ತಿಯೆಂದರೆ ಆಚರಣೆಗಳ ಅನುಕ್ರಮವಾದ ಅಳತೆಗಳು ಸಾಪೇಕ್ಷವಾಗಿ ಸಮಾನ ಸ್ಥಾನಗಳನ್ನು ಹೊಂದಿರುವ ಸ್ಥಿತಿ 212 ಎರಡು ಇಲ್ಲವೇ ನಡುವಿನ ಸಂಬಂಧವನ್ನು ತಂದುಕೊಡುವುದು ಸಹಸಂಬಂಧ 213 ನಡುವಿನ ಸಂಬಂಧವನ್ನು ನಿರ್ಧರಿಸುವ ಸಹಸಂಬಂಧ ವಿಶ್ಲೇಷಣೆಯಾಗಿದೆ 214 ಒಂದು ಚಳಕದಲ್ಲಿ ಯ ಚಲನೆಗಳು ಇನ್ನೊಂದು ಚಳಕದಲ್ಲಿ ಆಚರಣೆಗಳ ಜೊತೆಗೆ ಸಹಕರಿಸುವಂತೆ ಎರಡು ಅಥವಾ ಹೆಚ್ಚಿನ ಪರಿಮಾಣಗಳು ಸಹಾನುಭೂತಿ ಪರವಾಗಿ ಬದಲಾಗುವುದೇ ಸಹಸಂಬಂಧಗಳು ಎಂದು ಹೇಳುವುದು 215 ಎರಡು ಗುಂಪುಗಳ ದತ್ತಾಂಶಗಳ ನಡುವಿನ ಇರುವ ಕಾರಣ ಹಾಗೂ ಸಂಬಂಧವನ್ನು ಹೋಲಿಕೆ ಮಾಡಿ ತಿಳಿಯುವ ಪ್ರಕ್ರಿಯೆ ಸಹಸಂಬಂಧ 216 ಎರಡಕ್ಕಿಂತ ಹೆಚ್ಚು ಗುಂಪುಗಳ ಆಗಲಿ ವರ್ಗ ಅಥವಾ ಸರಣಿಗಳಲ್ಲಿ ನಿಶ್ಚಿತ ಸಂಬಂಧ ಹೊಂದಿದ್ದಾರೆ ಇದಕ್ಕೆ ಸಹಸಂಬಂಧ ಎನ್ನುವರು 217 ಸಹಸಂಬಂಧ ಗುಣಾಂಕ vu2 ಗುಂಪು ಕೆಲಸಗಳಲ್ಲಿ ಆಗುವ ಪರಸ್ಪರ ಬದಲಾವಣೆಯನ್ನು ಪಾತ್ರವಾಗಿದೆ ಅಥವಾ ಎರಡು ಗುಂಪುಗಳು ಯಾವ ಪ್ರಮಾಣದಲ್ಲಿ ಪರಸ್ಪರ ಅವಲಂಬಿತವಾಗಿವೆ ಎಂಬುದನ್ನು ತೋರಿಸುವ ಒಂದು ಅನುಭವವಾಗಿದೆ 218 ಯೋಜನಾ ಪದ್ಧತಿಯು ಸಾಮಾಜಿಕ ಪರಿಸರದಲ್ಲಿ ಸಾಗುವ ಉದ್ದೇಶಿತ ಮನಃಪೂರ್ವಕ ಚಟುವಟಿಕೆ 290 219 ವಿಷಯಗಳನ್ನು ಏನಾದರೊಂದು ಏನಾದರೊಂದನ್ನು ಸಿದ್ಧಗೊಳಿಸುವ ವಸ್ತುಗಳನ್ನು ನಿರ್ಮಿಸುವ ವಿಷಯಗಳನ್ನು ಸಂಗ್ರಹಿಸುವ ಮುಂತಾದ ಕಾರ್ಯಗಳಿಗಾಗಿ ಆಯೋಜಿಸಲ್ಪಟ್ಟ ವೈಯಕ್ತಿಕ ಅಥವಾ ಸಾಮೂಹಿಕವಾಗಿ ಕಾರ್ಯ ಯೋಜನೆ ರೂಪಿಸಲ್ಪಟ್ಟ ಕಾರ್ಯವೇ ಯೋಜನೆ 220 ಯೋಜನೆಯು ಶಾಲೆಗೆ ಸಂಬಂಧಿಸಿದಂತೆ ವರ್ಗಾಯಿಸಿರುವ ಒಂದು ಜೀವನದ ತುಣುಕು 221 ಸಮಸ್ಯೆ ಪರಿಹಾರಕ್ಕೆ ತೆಗೆದುಕೊಳ್ಳುವ ಚಟುವಟಿಕೆ ಯೋಜನೆ 222 ಸಹಜ ವಾತಾವರಣದಲ್ಲಿ ಸಮಸ್ಯಾತ್ಮಕ ಕ್ರಿಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವುದು ಯೋಜನೆ 223 ಒಬ್ಬ ವ್ಯಕ್ತಿ ತನ್ನ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಸಾಧಿಸಲಿಕ್ಕೆ ಆಗಲು ಇದನ್ನು ನಡೆಸುತ್ತಾನೆ ಶಿಕ್ಷಕನು ತನ್ನ ಬೋಧನೆಯನ್ನು ಸುಧಾರಿಸಿಕೊಳ್ಳಲು ಕ್ರಿಯಾಸಂಶೋಧನೆ ನಡೆಸುತ್ತಾನೆ ಆಡಳಿತಗಾರ ಆಡಳಿತವನ್ನು ಸುಧಾರಿಸಿಕೊಳ್ಳಲು ಕ್ರಿಯಾಸಂಶೋಧನೆ ನಡೆಸುತ್ತಾನೆ 24 ಕ್ರಿಯಾಸಂಶೋಧನೆಯ ತಕ್ಷಣದ ಅನ್ವಯ ದತ್ತ ಕೇಂದ್ರೀಕೃತವಾಗುತ್ತದೆ ಆದರೆ ತತ್ವವನ್ನು ಬೆಳವಣಿಗೆ ಮಾಡುವುದಕ್ಕೆ ಅಲ್ಲ ತಾತ್ಕಾಲಿಕ ವಾತಾವರಣದಲ್ಲಿರುವ ಸಮಸ್ಯೆಯ ಮೇಲೆ ಇದು ಮಹತ್ವದ ಪರಿಣಾಮ ಬೀರಿದೆ ಪರಿಣಾಮ ಬೀರಿದೆ 225 ಕ್ರಿಯಾತ್ಮಕ ಸಂಶೋಧನೆಯಲ್ಲಿ ಭಾಗವಹಿಸುವ ವ್ಯಕ್ತಿಯನ್ನು ವಿವಿಧ ಚಟುವಟಿಕೆಗಳಿಗೆ ಸ್ಪೂರ್ತಿ ಹಾಗೂ ಉತ್ಸಾಹ ನೀಡಿ ಚುರುಕುಗೊಳಿಸುವ 26 ಸಂಶೋಧನೆಯನ್ನು ಪ್ರಕಲ್ ಮನ ಗುಣಪಡಿಸಿ ಕಾರ್ಯಕ್ರಮಗಳನ್ನು ಉತ್ತಮಪಡಿಸಿ ಸಮಸ್ಯೆಗೆ ಪರಿಹಾರ ಒದಗಿಸುವುದು ಕ್ರಿಯಾಸಂಶೋಧನೆ 27 ಶಿಕ್ಷಣದಲ್ಲಿ ಯಾವುದೇ ತಕ್ಷಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೈಗೊಳ್ಳುವ ಕುರಿತ ಸಂಶೋಧನೆ ಕ್ರಿಯಾತ್ಮಕ ಸಂಶೋಧನೆ 28 ಕ್ರಿಯಾಸಂಶೋಧನೆಯ ವ್ಯವಸ್ಥಿತವಾದ ಸಂಶೋಧನಾ ಕಾರ್ಯವಾಗಿದ್ದು ಕಲಿಕೆಯ ಗುರಿ ಮತ್ತು ಕ್ರಿಯಾತ್ಮಕ ಬದಲಾವಣೆಯನ್ನು ವ್ಯಕ್ತಿ ಹಾಗೂ ಗುಂಪಿನಲ್ಲಿ ವೈಜ್ಞಾನಿಕ ವಿಧಾನವಾಗಿದೆ 29 ಶಿಕ್ಷಣದಿಂದ ವಂಚಿತರಾದ ಸ್ತ್ರೀ ಪುರುಷರಿಗೆ ಕೊಡುವಂತಹ ಶಿಕ್ಷಣವೇ ವಯಸ್ಕರ ಶಿಕ್ಷಣ ಮಾತ್ಮಗಾಂದಿ 30 ಜನಸಂಖ್ಯಾ ಶಿಕ್ಷಣ ಎಂದರೆ ಜನಸಂಖ್ಯೆ ಜನಸಂಖ್ಯಾ ಪ್ರಜ್ಞೆಯನ್ನು ಜನರಲ್ಲಿ ಬೆಳೆಸುವ ಶಿಕ್ಷಣ 231 ಜನಸಂಖ್ಯೆಯ ಸ್ಥಿತಿಗತಿ ಜನಸಂಖ್ಯಾ ಬೆಳವಣಿಗೆಯ ಕಾರಣ ಮತ್ತು ಜನಸಂಖ್ಯೆ ಬೆಳವಣಿಗೆಯಿಂದ ವ್ಯಕ್ತಿ ಕುಟುಂಬ ಸಮಾಜ ಮತ್ತು ದೇಶದ ಮೇಲೆ ಆಗುವ ಪರಿಣಾಮಗಳನ್ನು ಅಭ್ಯಾಸ ಮಾಡುವುದು ಜನಸಂಖ್ಯಾ ಶಿಕ್ಷಣ 32 ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮವಾಗಿದ್ದು ಕುಟುಂಬ ಸಮುದಾಯ ರಾಷ್ಟ್ರ ಹಾಗೂ ಜಗತ್ತಿನಲ್ಲಿ ಜನಸಂಖ್ಯೆಯ ಸ್ಥಿತಿಗತಿಗಳನ್ನು ಕುರಿತು ಅಭ್ಯಸಿಸಲು ಅವಕಾಶಗಳನ್ನು ಕಲ್ಪಿಸಿ ವಿವೇಕಯುತವಾದ ಜವಾಬ್ದಾರಿಯಿಂದ ಕೂಡಿದ ಮನೋವೃತ್ತಿ ಮತ್ತು ನಡತೆಯನ್ನು ರೂಪಿಸಲು ಅವಕಾಶ ಮಾಡಿಕೊಡುತ್ತದೆ 33 ಜನಸಂಖ್ಯಾಶಾಸ್ತ್ರ ಒಂದು ರೀತಿಯಲ್ಲಿ ಜೈವಿಕ ಸಾಮಾಜಿಕ ಲೆಕ್ಕವಿಡುವ ವಿದ್ಯೆ 34 ಜನಗಳ ಭೌತಿಕ ಸಾಮಾಜಿಕ ಬೌದ್ಧಿಕ ಮತ್ತು ನೈತಿಕ ಸ್ಥಿತಿಯ ಹಾಗೂ ಸಾಧಾರಣ ಚಲನೆಗಳ ಬಗೆಗಿನ ಗಣಿತ ಆಧಾರಿತ ತಿಳುವಳಿಕೆ ಅಥವಾ ಮತ್ತಷ್ಟು ವಿಶಾಲ ಅರ್ಥದಲ್ಲಿ ಹೇಳುವುದಾದರೆ ಮಾನವ ಜೀವಿಗಳ ಸ್ವಾಭಾವಿಕ ಮತ್ತು ಸಾಮಾಜಿಕ ಇತಿಹಾಸ 35 ಜನರನ್ನು ಕುರಿತಾದ ವಿಜ್ಞಾನವೇ ಜನಸಂಖ್ಯಾಶಾಸ್ತ್ರ 36 ಗಂಡ ಹೆಂಡತಿ ಮತ್ತು ಮಕ್ಕಳನ್ನು ಒಳಗೊಂಡಿರುವ ಸಾಮಾಜಿಕ ಘಟಕವೇ ಕುಟುಂಬಗಳಿಂದ ತಲೆಮಾರುಗಳನ್ನು ಒಳಗೊಂಡಿರುವ ಅತಿ ಸೂಕ್ಷ್ಮ ಸಾಮಾಜಿಕ ಸಂಘಟನೆಯ ಕುಟುಂಬ 38 ಸಂತತಿಯನ್ನು ಒಂದು ತಕ್ಕ ಕುಟುಂಬಗಳ ಸ್ಥಾಪನೆಗೆ ಸಮಾಜವು ಮನ್ನಣೆಯನ್ನು ಕೊಡುವಂತಹ ಮಾರ್ಗವನ್ನು ಮದುವೆ 39 ವಿವಾಹವು ಸ್ತ್ರೀ-ಪುರುಷ ನಡುವೆ ಲೈಂಗಿಕ ಹಾಗೂ ಮಾನಸಿಕ ಸಂಬಂಧವನ್ನು ದೃಢೀಕರಿಸುವ ಮತ್ತು ಸಂತಾನೋತ್ಪತ್ತಿಗಾಗಿ ಉದ್ದೇಶಪೂರ್ವಕವಾಗಿ ಏರ್ಪಡಿಸಿಕೊಂಡ ಒಪ್ಪಂದ 40 ಕುಟುಂಬವನ್ನು ಆಧರಿಸಿದೆ ಎನ್ನುವುದಕ್ಕಿಂತ ವಿವಾಹವೂ ಕುಟುಂಬದಲ್ಲಿ ಬೇರೂರಿದೆ ಗಂಡು-ಹೆಣ್ಣುಗಳು 41 ಗಂಡು-ಹೆಣ್ಣುಗಳು ನಿಶ್ಚತ ಪಡಿಸಿದ ನಿಯಮಗಳನ್ನು ಸಾರವಾಗಿ ಬಹಿರಂಗದಲ್ಲಿ ಜೊತೆಗೂಡಿ ಪತಿ-ಪತ್ನಿಯರ ಆಗುವುದಕ್ಕೆ ವಿವಾಹ ಮಾಡಿದ್ದಾರೆ 42 ವ್ಯವಹಾರಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸಹಾಯಕವಾಗುವ ಸರಕಾರಕ್ಕೆ ಕ್ರಿಯಾತ್ಮಕ ಸಾಕ್ಷರತೆ 43 ಜನಸಂಖ್ಯಾ ಶಿಕ್ಷಣವು ಒಂದು ಶೈಕ್ಷಣಿಕ ಕಾರ್ಯಕ್ರಮ ಇದು ಕುಟುಂಬ ಸಮುದಾಯ ರಾಷ್ಟ್ರ ಮತ್ತು ಜಗತ್ತಿನಲ್ಲಿ ಜನಸಂಖ್ಯಾ ಸ್ಥಿತಿಗತಿಗಳನ್ನು ಕುರಿತು ಅಭ್ಯಸಿಸಲು ಅವಕಾಶವನ್ನು ಕಲ್ಪಿಸಿ ಆ ಸಮಸ್ಯೆಯ ಬಗ್ಗೆ ವಿವೇಕಯುತವಾದ ಹಾಗೂ ಜವಾಬ್ದಾರಿಯಿಂದ ಕೂಡಿದ ಮನೋವೃತ್ತಿ ಮತ್ತು ನಡತೆಯನ್ನು ರೂಪಿಸಲು ಅವಕಾಶ ಒದಗಿಸುವ ಶಿಕ್ಷಣ ಯುನೆಸ್ಕೋ 44 ಜನಸಂಖ್ಯೆಯ ತ್ವರಿತ ಹೆಚ್ಚಳವು ಉತ್ಪಾದನೆ ಮತ್ತು ಜೀವನ ಮಟ್ಟದ ಹಿಡಿತಕ್ಕೆ ಕಾರಣವಾಗುತ್ತದೆ 45 ರಾಷ್ಟ್ರ-ರಾಜ್ಯದ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ವಾಸವಾಗಿರುವ ಜನಸಂಖ್ಯೆಗೆ ಜನಸಂಖ್ಯೆ ಜನಸಂಖ್ಯೆಯ ಭೌಗೋಳಿಕವಾಗಿ ಒಂದು ಪ್ರದೇಶದ ಒಂದು ಆಡಳಿತಕ್ಕೆ ಒಳಪಟ್ಟ ಜಾತಿ ಧರ್ಮಕ್ಕೆ ಸೇರಿದ ಒಂದು ನಿರ್ದಿಷ್ಟ ಆಚರಣೆ ಉಳ್ಳ ಸಮುದಾಯಕ್ಕೆ ಸೇರಿದ ಜನಗಳ ಗುಂಪಿಗೂ ಅನ್ವಯವಾಗಬಹುದು 46 ಮಾದರಿಗಳು ಯೋಜನೆಗಳು ಇಲ್ಲವೇ ಮಾನಸಿಕ ವರ್ಗಗಳು ಅಂದರೆ ಒಂದು ಚಿಂತನೆ ತೀರ್ಮಾನ ಭಾವನೆ ಅಥವಾ ಮಾನಸಿಕ ಚಿತ್ರವೇ