ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ:

  1. ಸೀರೆ - ಮೊಳಕಾಲ್ಮೂರು / ಇಲಕಲ್
  2. ಕರದಂಟು - ಅಮೀನಗಡ / ಗೋಕಾಕ್
  3. ಮಲ್ಲಿಗೆ - ಮೈಸೂರು / ಕುಂದಾಪುರ
  4. ಹುರಿಗಾಳು - ಚಿಂತಾಮಣಿ / ಕೋಲಾರ
  5. ಕುಂದಾ - ಬೆಳಗಾವಿ
  6. ಬೆಣ್ಣೆ - ಮಂಡ್ಯ
  7. ಬೀಗಗಳು - ಮಾವಿನಕುರ್ವೆ
  8. ಹೆಂಚುಗಳು - ಮಂಗಳೂರು
  9. ಬೀಡಿಗಳು - ಮಂಗಳೂರು
  10. ಹಲ್ಲುಪುಡಿ - ನಂಜನಗೂಡು
  11. (ನೆಲಹಾಸು) ಕಲ್ಲುಗಳು - ಶಹಾಬಾದ್
  12. ಶಿಲ್ಪಗಳು - ಶಿವಾರಪಟ್ಟಣ
  13. ಗೊಂಬೆಗಳು / ಆಟಿಕೆಗಳು - ಚನ್ನಪಟ್ಟಣ
  14. ನಾಯಿಗಳು - ಮುಧೋಳ
  15. ಎಮ್ಮೆಗಳು - ಧಾರವಾಡ
  16. ಪೇಡಾ - ಧಾರವಾಡ
  17. ಕುರಿಗಳು - ಬನ್ನೂರು
  18. ಹಸು(ಅಮೃತಮಹಲ್) - ಮೈಸೂರು
  19. ಮೆಣಸಿನಕಾಯಿ - ಬ್ಯಾಡಗಿ
  20. ತೆಂಗಿನಕಾಯಿ - ತಿಪಟೂರು
  21. ಕಿತ್ತಳೆ - ಕೊಡಗು
  22. ರಸಬಾಳೆ - ನಂಜನಗೂಡು
  23. ದಾಳಿಂಬೆ - ಮಧುಗಿರಿ
  24. ಚಕ್ಕೋತ - ದೇವನಹಳ್ಳಿ
  25. ಹಿತ್ತಾಳೆ/ಕಂಚಿನ ಪಾತ್ರೆಗಳು - ನಾಗಮಂಗಲ
  26. ಮರದ ತೊಟ್ಟಿಲು - ಕಲಘಟಗಿ
  27. ಜಮಖಾನೆ - ನವಲಗುಂದ
  28. ಬೆಣ್ಣೆದೋಸೆ - ದಾವಣಗೆರೆ
  29. ಕಂಬಳಿಗಳು - ಕುಂದರಗಿ
  30. ಕುದುರೆಗಳು - ಕುಣಿಗಲ್
  31. ಬಣ್ಣದ ಗೊಂಬೆಗಳು - ಕಿನ್ನಾಳ
  32. ಶ್ರೀಗಂಧದ ಕೆತ್ತನೆ - ಸಾಗರ
  33. ವೀಳ್ಯದೆಲೆ - ಮೈಸೂರು
  34. ವಡೆ - ಮದ್ದೂರು
  35. ಮಸಾಲೆದೋಸೆ - ಬೆಂಗಳೂರು
  36. ರೇಷ್ಮೆಸೀರೆ - ಕೊಳ್ಳೇಗಾಲ
  37. ಖಣ - ಗುಳೇದಗುಡ್ಡ
  38. ಖಾರ - ಸವಣೂರು
  39. ಮಂಡಗಿ - ಹಾನಗಲ್ಲ
  40. ಖಾದ್ಯತೈಲ - ಚಳ್ಳಕೆರೆ
  41. ಅಂಕೋಲಾ - ಮಾವಿನಹಣ್ಣು




...................... END .........................