ಪೂರ್ಣವರ್ಗ : ಎರಡು ಸಮವಾದ ಪೂರ್ಣಾಂಕಗಳ ಗುಣಲಬ್ಧವನ್ನು ಹೊಂದಿರುವ ಒಂದು ಪೂರ್ಣಾಂಕ.
ತ್ರಿಕೋನೀಯ ಸಂಖ್ಯೆಗಳು : ಮೊದಲ ಟಿ ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನು ಟಿ-ನೇ ತ್ರಿಕೋನೀಯ ಸಂಖ್ಯೆ ಎಂದು ಕರೆಯುವರು.
ವರ್ಗಮೂಲ : b = ಚಿ2 ಆಗಿದ್ದರೆ ಚಿ ಯು b ನ ವರ್ಗಮೂಲವಾಗಿರುತ್ತದೆ.
ಪೂರ್ಣ ಘನ : ಮೂರು ಸಮವಾದ ಪೂರ್ಣಾಂಕಗಳ ಗುಣಲಬ್ಧವನ್ನು ಹೊಂದಿರುವ ಪೂರ್ಣಾಂಕ.
ಘನಮೂಲ : ಒಂದು ಸಂಖ್ಯೆ ಛಿ, ಇದರ ಘನವು ಜ ಆಗಿದ್ದರೆ, ಅದನ್ನು ಛಿ ಯ ಘನಮೂಲ ಎಂದು ಕರೆಯಲಾಗುತ್ತದೆ.
ಅವಿಭಾಜ್ಯ ಅಪವರ್ತನ : ಒಂದು ಪೂರ್ಣಾಂಕ ಚಿ ನ್ನು ಭಾಗಿಸುವ ಒಂದು ಅವಿಭಾಜ್ಯ ಸಂಖ್ಯೆಯೇ ಚಿ ನ ಅವಿಭಾಜ್ಯ ಅಪವರ್ತನ.
ಅಭಾಗಲಬ್ಧ ಸಂಖ್ಯೆ : ಭಾಗಲಬ್ಧ ಸಂಖ್ಯೆಯಲ್ಲದ, ಯಾವುದೇ ವಾಸ್ತವ ಸಂಖ್ಯೆ.