1915 - ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ.
1956 - UGC ಸ್ಥಾಪನೆಯಾದ ವರ್ಷ.
1961 - NCERT ಪ್ರಾರಂಭವಾದ ವರ್ಷ.
1963 - ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ರಾಜ್ಯಭಾಷೆಯನ್ನಾಗಿ ಘೋಷಿಸಿದ ವರ್ಷ.
1964 - ಕೊಠಾರಿ ಶಿಕ್ಷಣ ಆಯೋಗ.
1975 - ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳು ಪ್ರಾರಂಭ.
1986 - ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ.
1986 - DIET ಪ್ರಾರಂಭವಾದ ವರ್ಷ.
1987 - ಕರ್ನಾಟಕದಲ್ಲಿ ಕಪ್ಪುಹಲಗೆ ಕಾರ್ಯಾಚರಣೆ ಆರಂಭ.
1991 - ಕನಿಷ್ಟ ಕಲಿಕಾ ಮಟ್ಟ ಜಾರಿ.
1993 - ರಾಷ್ಟ್ರೀಯ ಮಾನವ ಹಕ್ಕು ಆಯೋಗ ರಚನೆ (12-10-1993).
1995 - ಕರ್ನಾಟಕದಲ್ಲಿ DPEP ಜಾರಿ (26-01-1995).
1995 - ಮದ್ಯಾಹ್ನದ ಉಪಹಾರ ಯೋಜನೆ. (ಕೇಂದ್ರ ಸರ್ಕಾರದಿಂದ ಅಕ್ಕಿ/ಗೋಧಿ ನೆರವು).
1995 - ನಲಿ-ಕಲಿ (ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ಚಾಲನೆ).
2000 - ಬಾನುಲಿ ಪಾಠ ಪ್ರಸಾರ.
2000 - ಮಾಹಿತಿ ಸಿಂಧೂ ಯೋಜನೆ ಆರಂಭ.
2001 - ಸರ್ವ ಶಿಕ್ಷಾ ಅಭಿಯಾನ ಪ್ರಾರಂಭ.
2001 - ಅಕ್ಷರ ದಾಸೋಹ ಯೋಜನೆ. (ರಾಯಚೂರು ಜಿಲ್ಲೆ, ದೇವದುರ್ಗ ತಾ, ಅರಕೇರಿ ಚಾಲನೆ).
2002 - ಬಾ ಮರಳಿ ಶಾಲೆಗೆ ಕಾರ್ಯಕ್ರಮ ಜಾರಿ.
2002 - ಪ್ರತಿಭಾ ಕಾರಂಜಿ ಕಾರ್ಯಕ್ರಮ ಆರಂಭ.
2002 - ಅಕ್ಷರ ದಾಸೋಹ ಯೋಜನೆ. (7 ಜಿಲ್ಲೆಗಳಲ್ಲಿ ವಿಸ್ತರಣೆ).
2003 - ಅಕ್ಷರ ದಾಸೋಹ ಯೋಜನೆ (ಕರ್ನಾಟಕ ರಾಜ್ಯಾದ್ಯಂತ ಜಾರಿ).
2003 - ಶಾಲೆಯಲ್ಲಿ ಪರಿಸರ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ ಆರಂಭ.
2003 - ಕರ್ನಾಟಕದಲ್ಲಿ ಶಿಕ್ಷಕರ ವರ್ಗಾವಣಾ ಕೌನ್ಸಲಿಂಗ್.
2004 - ಎಜುಸ್ಯಾಟ್ ಉಪಗ್ರಹ ಯಶಸ್ವಿ ಉಡಾವಣೆ.
2004 - ಚುಕ್ಕಿ ಚಿನ್ನಾ-1 (ಚಾಮರಾಜನಗರ ಜಿಲ್ಲೆ, ರಾಯಚೂರು ಜಿಲ್ಲೆ, ಗುಲ್ಬರ್ಗಾ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರಗಳಲ್ಲಿ ಆರಂಭ)
2006 - ಉಚಿತ ಬೈಸಿಕಲ್ ಯೋಜನೆ ಪ್ರಾರಂಭ.
2006 - ಭಾಗ್ಯಲಕ್ಷ್ಮೀ ಯೋಜನೆ ಅನುಷ್ಟಾನ.
2008 - ಹೆಚ್.ಆರ್.ಎಂ.ಎಸ್. ತಂತ್ರಾಂಶದ ಬಳಕೆ ಪ್ರಾರಂಭ.
2013 - ಕ್ಷೀರ ಭಾಗ್ಯ ಯೋಜನೆ ಚಾಲನೆ. (ಬೆಂಗಳೂರು ಗ್ರಾಮಾಂತರ, ಹೊಸಕೋಟೆಯಲ್ಲಿ ಚಾಲನೆ)
2013 - ಶಾಲೆಯಲ್ಲಿ CCE ಅನುಷ್ಟಾನ. (ಸಾಧನಾ- 4 ರಿಂದ 8 ನೇ ವರ್ಗದ ಶಿಕ್ಷಕರಿಗೆ).
2014 - ಶಾಲೆಯಲ್ಲಿ CCE ಅನುಷ್ಟಾನ. (ಸಾಧನಾ ಪುಷ್ಠಿ- 9 ನೇ ವರ್ಗದ ಶಿಕ್ಷಕರಿಗೆ).
2015 - ಶಾಲೆಯಲ್ಲಿ CCE ಅನುಷ್ಟಾನ. (ಸಾಧನಾ ಪುಷ್ಠಿ ಪರಿಷ್ಕೃತ- 10 ನೇ ವರ್ಗದ ಶಿಕ್ಷಕರಿಗೆ).
2016 - ಉಚಿತ 2 ನೇ ಜೊತೆ ಸಮವಸ್ತ್ರ ಯೋಜನೆ ಆರಂಭ.
2016 - ಉಚಿತ ಶೂ ಮತ್ತು ಸಾಕ್ಸ್ ಯೋಜನೆ ಆರಂಭ.
2016 - SATS ಮಕ್ಕಳ ಪ್ರಗತಿ ಗುರುತಿಸುವ ಪದ್ಧತಿ ಆರಂಭ.
2017 - ಬೇಸಿಗೆ ಸಂಭ್ರಮ ಕಾರ್ಯಕ್ರಮ ಚಾಲನೆ.
2017 - CSAS ಮೌಲ್ಯಮಾಪನ ಆರಂಭ.
2017 - GKA - ಗಣಿತ ಕಲಿಕಾ ಆಂದೋಲನ ತರಬೇತಿ ಆರಂಭ.
2017 - ಪ್ರೇರಣಾ ಕಾರ್ಯಕ್ರಮ ಚಾಲನೆ.
2018 - TDS, ವರ್ಗಾವಣಾ ತಂತ್ರಾಂಶದ ಬಳಕೆ.
2018 - ಗುರುಚೇತನ, ತರಬೇತಿ ನೀಡುವ ಕಾರ್ಯಕ್ರಮ ಪ್ರಾರಂಭ.
2018 - SSP, NSP ಮೂಲಕ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ.
2018 - OOSC ಮಕ್ಕಳ ಸಮೀಕ್ಷೆ ಚಾಲನೆ.
2018 - ಕ್ಷೀರ ಭಾಗ್ಯ ಯೋಜನೆ (5 ದಿನಕ್ಕೆ ವಿಸ್ತರಣೆ)
2018 - 176 ತಾಲ್ಲೂಕುಗಳಲ್ಲಿ KPS ಶಾಲೆಗಳು ಪ್ರಾರಂಭ.
2019 - 176 ತಾಲ್ಲೂಕುಗಳಲ್ಲಿ KPS ಶಾಲೆಗಳು ಪ್ರಾರಂಭ.
2019 - ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಆರಂಭ.
2019 - ಓದು ಕರ್ನಾಟಕ, ತರಬೇತಿ ಅನುಷ್ಟಾನ.
2019 -